   ನ –    ಗಾಗಿ ‘ಒಂದು ಪ್ರಪಂಚ, ಹಲವು ಚೌಕಟ್ಟುಗಳು’
ಅದರ ಆಕರ್ಷಕ ನಿರೂಪಣೆಗಳು ಮತ್ತು ಅರ್ಥಪೂರ್ಣ ಉಪಕ್ರಮಗಳಿಗೆ ಹೆಸರುವಾಸಿಯಾಗಿರುವ *    * ತನ್ನ ಛಾಯಾಗ್ರಹಣ ಸ್ಪರ್ಧೆಯ ನಾಲ್ಕನೇ ಆವೃತ್ತಿ –   ’ ಅನ್ನು ಪ್ರಾರಂಭಿಸಿದೆ. ಅಪಾರ ಸಾಧ್ಯತೆಗಳ ಕ್ಯಾನ್ವಾಸ್‌ನೊಂದಿಗೆ, ಚಾನೆಲ್, ಛಾಯಾಗ್ರಹಣ ಉತ್ಸಾಹಿಗಳಿಗೆ ‘ ,  ’ ಎಂಬ ವಿಷಯದ ಅಡಿಯಲ್ಲಿ ಭಾರತದ ಬಗ್ಗೆ ತಮ್ಮ ವಿಶಿಷ್ಟ ದೃಷ್ಟಿಕೋನಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಸಿದ್ಧ ಸಿದೆ.
‘  ’ ನಮ್ಮ ಭೂ ಗ್ರಹದ ಶ್ರೀಮಂತಿಕೆಯನ್ನು ಆಚರಿಸುತ್ತದೆ ಮತ್ತು ಜನರು ತಮ್ಮ ಲೆನ್ಸ್ನೊಂದಿಗೆ ಅದರ ವಿಶಾಲ ವೈವಿಧ್ಯತೆಯ ನಡುವಿನ ಏಕತೆಯನ್ನು ಪ್ರದರ್ಶಿಸಲು ಅವಕಾಶವನ್ನು ನೀಡುತ್ತದೆ. ಭಾಗವಹಿಸುವಿಕೆಗಾಗಿ, ಜನರು ತಮ್ಮ ಛಾಯಾಚಿತ್ರಗಳನ್ನು ಮೈಕ್ರೋಸೈಟ್‌ನಲ್ಲಿ ಅದರ ಉಪವರ್ಗಗಳಾದ – ಮಾರುಕಟ್ಟೆಗಳು: ಒಂದು ರೋಮಾಂಚಕ ಕರಗುವ ಮಡಕೆ, ಪ್ರಾಚೀನ ಮಾರ್ವೆಲ್ಸ್ ಮತ್ತು ವನ್ಯಜೀವಿಗಳು (ಮಾರ್ಕೆಟ್ಸ್: ಎ ವೈಬ್ರಂಟ್ ಮೆಲ್ಟಿಂಗ್ ಪಾಯಿಂಟ್, ಏನ್ಷಿಯೆಂಟ್ ಮಾರ್ವೆಲ್ಸ್, ವೈಲ್ಡ್ಲೈಫ್) ಅಡಿಯಲ್ಲಿ ಸಲ್ಲಿಸಬಹುದು. ಅಂತಾರಾಷ್ಟಿçÃಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಛಾಯಾಗ್ರಾಹಕ ಶಿವಾಂಗ್ ಮೆಹ್ತಾರವರು ಒಂದು ತಿಂಗಳ ಕಾಲ ನಡೆಯುವ ಈ ಸ್ಪರ್ಧೆಯ ತೀರ್ಪುಗಾರರಾಗಿರುತ್ತಾರೆ. ಸೋನಿ ಆಲ್ಫಾ ದ ರಾಯಭಾರಿ ಮತ್ತು ಇಂಟರ್ನ್ಯಾಷನಲ್ ಲೀಗ್ ಆಫ್ ಕನ್ಸರ್ವೇಶನ್ ಫೋಟೋಗ್ರಾಫರ್ಸ್ () ನ ಸಹವರ್ತಿಯಾಗಿರುವ ಶಿವಾಂಗ್ ಅವರ ಪರಿಣತಿ ಮತ್ತು ವನ್ಯಜೀವಿ ಮತ್ತು ಸಂರಕ್ಷಣಾ ಛಾಯಾಗ್ರಹಣದಲ್ಲಿನ ಉತ್ಸಾಹವನ್ನು ಅವರ ಪ್ರಶಸ್ತಿ-ವಿಜೇತ ಪುಸ್ತಕಗಳು ಮತ್ತು ಪ್ರಾಜೆಕ್ಟ್ ಚೀತಾದಂತಹ ಕಾರ್ಯಯೋಜನೆಗಳಲ್ಲಿ ಹೈಲೈಟ್ ಮಾಡಲಾಗಿದೆ.
ಪ್ರತಿ ವಿಭಾಗದ ಮೊದಲ ಮೂರು ವಿಜೇತರಿಗೆ  HERO12 ಮೆಗಾ ಬಹುಮಾನವು ದೊರೆಯಲಿದೆ    ಚಾನೆಲ್‌ನಲ್ಲಿ ಪ್ರಸಾರ ಮಾಡುವ ಅತ್ಯಂತ ಅಪರೂಪದ ಅವಕಾಶವನ್ನು ಪಡೆಯುತ್ತಾರೆ. ಅಷ್ಟೇ ಅಲ್ಲದೆ, ಮೊದಲ ೧೫ ಆಯ್ಕೆಗಳಿಗೆ ಶ್ರೀ ಶಿವಾಂಗ್ ಮೆಹ್ತಾ ಅವರಿಂದ ಮಾಸ್ಟರ್ ಕ್ಲಾಸ್‌ನ ಮೂಲಕ ವಿಶೇಷ ಮಾರ್ಗದರ್ಶನ ಪಡೆಯುವ ಅವಕಾಶವು ದೊರೆಯಲಿದೆ.
ನಿಯಮಗಳು, ಸಲ್ಲಿಕೆ ಮಾರ್ಗಸೂಚಿಗಳು ಮತ್ತು ನವೀಕರಣಗಳು ಸೇರಿದಂತೆ ‘  ’ – ‘ಒಂದು ಪ್ರಪಂಚ, ಹಲವು ಚೌಕಟ್ಟುಗಳು’ ಒನ್ ವರ್ಲ್ಡ್, ಮೆನಿ ಫ್ರೇಮ್ಸ್ ನ ಛಾಯಾಗ್ರಹಣ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ://..//ಗೆ ಭೇಟಿ ನೀಡಿ
ಕಾಮೆಂಟ್‌ಗಳು
ರೋಹನ್ ಜೈನ್, ಬಿಸಿನೆಸ್ ಆಪರೇಷನ್ಸ್ ಹೆಡ್ –   ಮತ್ತು ಹೆಡ್ – ಮಾರ್ಕೆಟಿಂಗ್ & ಇನ್‌ಸೈಟ್ಸ್, ಇಂಗ್ಲಿಷ್ ಕ್ಲಸ್ಟರ್, ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ
“ಸ್ಫೂರ್ತಿದಾಯಕ ಉತ್ಸಾಹ ಮತ್ತು ಅನ್ವೇಷಣೆಗೆ ಬದ್ಧತೆ ಹೊಂದಿರುವ ಒಂದು ಚಾನೆಲ್ ಆಗಿ, ಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಜಗತ್ತಿಗೆ ನಮ್ಮ ಸಾಮಾನ್ಯ ಉತ್ಸಾಹಕ್ಕೆ ಕೊಡುಗೆ ನೀಡಲು ‘ಇಚಿಡಿಣh iಟಿ ಈoಛಿ’ ಅನ್ನು ವೇದಿಕೆಯಾಗಿ ನೀಡಲು ನಾವು ರೋಮಾಂಚನಗೊAಡಿದ್ದೇವೆ. ಸ್ಪರ್ಧೆಯ ನಾಲ್ಕನೇ ಆವೃತ್ತಿ ಯನ್ನು ನಾವು ಘೋಷಿಸುತ್ತಾ ನಮ್ಮ ಪ್ರತಿಭಾವಂತ ಛಾಯಾಗ್ರಾಹಕರ ಲೆನ್ಸ್ ನ ಮೂಲಕ ಜಗತ್ತನ್ನು ನೋಡಲು ನಾವು ಉತ್ಸುಕರಾಗಿದ್ದೇವೆ ಮತ್ತು ಅವರ ಅದ್ಭುತ ಕಾರ್ಯವನ್ನು ನಮ್ಮ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುತ್ತೇವೆ. “
ಶಿವಾಂಗ್ ಮೆಹ್ತಾ, ಸ್ಪರ್ಧೆಯ ತೀರ್ಪುಗಾರರು, ‘  ’ “Soಟಿಥಿ ಃBಅ ಇಚಿಡಿಣh ನ ‘ಇಚಿಡಿಣh iಟಿ ಈoಛಿ’ ಗೆ ತೀರ್ಪುಗಾರರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಪ್ರತಿಯೊಬ್ಬ ಛಾಯಾಗ್ರಾಹಕನಲ್ಲಿಯೂ ವಿಷಯವನ್ನು ಗ್ರಹಿಸುವ ವಿಭಿನ್ನ ಮಾರ್ಗಗಳಿರುತ್ತದೆ ಮತ್ತು ಅದು ಅವರ ಕೆಲಸದ ಮೂಲಕ ಅದ್ಭುತವಾಗಿ ಪ್ರತಿಬಿಂಬಿತವಾಗುತ್ತದೆ. ‘ಒಂದು ಪ್ರಪಂಚ, ಹಲವು ಚೌಕಟ್ಟುಗಳ’ ವ್ಯಾಖ್ಯಾನವನ್ನು ಮತ್ತು ಪ್ರತಿ ಪ್ರವೇಶಿಕೆಯು ನಮ್ಮ ಪ್ರಪಂಚದ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ವಿಶಿಷ್ಟ ದೃಷ್ಟಿಕೋನಗಳನ್ನು ಹೇಗೆ ಹೈಲೈಟ್ ಮಾಡುತ್ತದೆ ಎಂಬುದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ “