ಚಂಗಾವರ ಮಾರಣ್ಣ ಅಧ್ಯಕ್ಷರಾಗಿ ನೇಮಕ
ತುಮಕೂರು:ಕರ್ನಾಟಕ ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಚಂಗಾವರ ಮಾರಣ್ಣ ಅವರನ್ನು ಅಧ್ಯಕ್ಷರನ್ನಾಗಿ ಸರಕಾರ ನೇಮಿಸಿದೆ.