ಅನಾಹುತ ತಪ್ಪಿಸಿ
ತುಮಕೂರಿನ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿರುವ ಟ್ರಾಫಿಕ್ ಸಿಗ್ನಲ್ ಕಂಬ ಬೀಳುವ ಸ್ಥಿತಿಯಲ್ಲಿದೆ. ಅಧಿಕಾರಿಗಳು ತೆರವು ಗೊಳಿಸಿ ಅನಾಹುತ ತಪ್ಪಿಸಬೇಕಾಗಿದೆ.