ಎಂಟು ತಿಂಗಳ ನಂತರ ಕೊಲೆ ಪ್ರಕರಣ ಭೇದಿಸಿದ ಚೇಳೂರು ಪೊಲೀಸರು
ಗುಬ್ಬಿ :ತಾಲ್ಲೂಕಿನ ಕಲ್ಲರ್ದಗೆರೆ ಭೋವಿ ಕಾಲೋನಿಯಲ್ಲಿ ವೃದ್ದನೋರ್ವನ ಕೊಲೆಯಾಗಿ ಎಂಟು ತಿಂಗಳ ನಂತರ ಕೊಲೆ ಪ್ರಕರಣವನ್ನ ಚೇಳೂರು ಪೋಲೀಸರು ಭೇಧಿಸಿದ್ದು ಮೂರು ಆರೋಪಿಗಳನ್ನು ಬಂಧಿಸಲು ಚೇಳೂರು ಪೊಲೀಸರು ಯಶಸ್ವಿ ಯಾಗಿದ್ದು ಕಲ್ಲರ್ದಗೆರೆಯ ಗೋವಿಂದಪ್ಪ 75 ಕೊಲೆಯಾದ ವ್ಯಕ್ತಿಯಾಗಿದ್ದಾನೆ.