ಹಕ್ಕುಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಮೂಲ ಕರ್ತವ್ಯ
ಗುಬ್ಬಿ :ಸಾರ್ವಜನಿಕರಿಗೆ ಸಂವಿಧಾನ ಬದ್ಧವಾಗಿರುವ ತಮ್ಮ ಹಕ್ಕುಗಳ ಬಗ್ಗೆ ಅರಿವು ಕಾಳಜಿ ಮೂಲಭೂತ ಕರ್ತವ್ಯಗಳ ಮೇಲೆಯೂ ಇರಬೇಕು. ಶ್ರೀ ಸಾಮಾನ್ಯನ ಮೇಲೆ ಆಗುವ ಶೋಷಣೆ ತಡೆದು ಅವರ ಹಕ್ಕುಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬರಮೂಲ ಕರ್ತವ್ಯ ಎಂದು ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಗ್ರಾಹಕರ ಸಂರಕ್ಷಣೆ ರಾಜ್ಯ ಗೌರವಾಧ್ಯಕ್ಷ ಚೇಳೂರು ಶಿವ ನಂಜಪ್ಪ ತಿಳಿಸಿದರು.