ಕುಣಿಗಲ್ ರಸ್ತೆಗೆ ಕಾಂಕ್ರೀಟ್ ಕಾಮಗಾರಿ: ಶಾಸಕ ಜ್ಯೋತಿಗಣೇಶ್
ಈ ಕಾಮಗಾರಿಗಳು ಆರಂಭವಾಗಿ ಪೂರ್ಣಗೊಳ್ಳುವವರೆಗೂ ನಗರದ ಜನರು ತಾಳ್ಮೆಯಿಂದ ವರ್ತಿಸಬೇಕು. ಕಾಮಗಾರಿ ಮಾಡು ವವರೊಂದಿಗೆ ತಗಾದೆ ತೆಗೆಯದೆ ಸಹಕರಿಸುತ್ತಾ ಕಾಮಗಾರಿ ಗುಣಮಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿ, ಹದಗೆಟ್ಟಿರುವ ಕುಣಿಗಲ್ ರಸ್ತೆಯನ್ನು ಸರಿಪಡಿಸಿ ಪಾದಚಾರಿ, ದ್ವಿಚಕ್ರ ವಾಹನ, ನಾಲ್ಕು ಚಕ್ರದ ವಾಹನ ಸೇರಿದಂತೆ ಸಾರ್ವಜನಿಕರು, ಪಾದಚಾರಿಗಳು ಸುರಕ್ಷತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.