ಯಾರನ್ನು ಅವಲಂಬಿಸಿ ರಾಜಕಾರಣ ಮಾಡುವುದಿಲ್ಲ: ಎಸ್ಆರ್ ಶ್ರೀನಿವಾಸ್
ಗುಬ್ಬಿ:ನಾನು ಯಾರನ್ನು ಅವಲಂಬಿಸಿ ರಾಜಕಾರಣ ಮಾಡುವುದಿಲ್ಲ ಜನ ಅಭಿಪ್ರಾಯ ಹಾಗೂ ಕಾರ್ಯಕರ್ತರ ನಿರ್ಣಯವೇ ಅಂತಿಮ ತೀರ್ಮಾನ ಎಂದು ಶಾಸಕ ಎಸ್ಆರ್ ಶ್ರೀನಿವಾಸ್ ತಿಳಿಸಿದರು.