6೦೦ ಬಡ ಮಕ್ಕಳಿಗೆ ಉಚಿತ ವಂಡರ್‌ಲಾ ಪಾಸ್‌
ಮಕ್ಕಳ ದಿನಾಚರಣೆ ಪ್ರಯುಕ್ತವಾಗಿ ವಂಡರ್‌ಲಾ 6೦೦ ಬಡ ಮಕ್ಕಳಿಗೆ ಉಚಿತವಾಗಿ ವಂಡರ್‌ಲಾ ಪಾಸ್‌ ನೀಡುವ ಮೂಲಕ ಅವರ ಸಂತಸದಲ್ಲಿ ಭಾಗಿಯಾಗಿತ್ತು.
ಮಕ್ಕಳಿಗೆ ಆಟಗಳ ಜೊತೆಗೆ ಊಟ ಸೇರಿದಂತೆ ಇತರೆ ಚಟುವಟಿಕೆಯನ್ನು ನಡೆಸಲಾಯಿತು.