ಚುನಾವಣೆ ಬಂದಾಗ ರಾಜಕೀಯ ಧ್ರುವೀಕರಣ ಸಾಮಾನ್ಯ
ಗುಬ್ಬಿ :ಚುನಾವಣೆ ಹತ್ತಿರ ಬಂದಾಗ ರಾಜಕೀಯ ಧ್ರುವೀಕರಣ ಆಗುವುದು ಸಾಮಾನ್ಯ ಎಂದು ಶಾಸಕ ಎಸ್ ಅರ್ ಶ್ರೀನಿವಾಸ್ ತಿಳಿಸಿದರು.