ಜೆಡಿಎಸ್ ರಾಜೀನಾಮೆ ಪರ್ವ ಕಾರ್ಯಕ್ರಮ
ಗುಬ್ಬಿ :ಶಾಸಕ ಎಸ್ ಆರ್ ಶ್ರೀ ನಿವಾಸ್ ಅವರು  ಹಾಗಲವಾಡಿ ಹೋಬಳಿಗೆ 150 ಕೋಟಿ ಅನುದಾನ ತಂದು ಅಭಿವೃದ್ದಿಪಡಿಸೀ ದಾರೆ ಎಂದು ಉಚ್ಚಾಟಿತ ಜೆಡಿಎಸ್ ಅಧ್ಯಕ್ಷ ಹೆಚ್ ಆರ್ ಗುರುರೇಣುಕರಾಧ್ಯ ತಿಳಿಸಿದರು.