ಪರಿಶಿಷ್ಠ ಪಂಗಡಕ್ಕೆ ಸೇರಲು ರಾಜ್ಯಾದ್ಯಂತ ಹೋರಾಟ
ಗುಬ್ಬಿ:ಬುಡಕಟ್ಟು ಜನಾಂಗವಾದ ಕಾಡುಗೊಲ್ಲ ಸಮುದಾಯ ಪರಿಶಿಷ್ಠ ಪಂಗಡಕ್ಕೆ ಸೇರಲು ರಾಜ್ಯದಂತ ಹೋರಾಟ ಮಾಡ ಲಾಗುತ್ತಿದೆ ಎಂದು ಕಾಡುಗೊಲ್ಲ ಸಂಘದ ರಾಜ್ಯಧ್ಯಕ್ಷರಾದ ರಾಜಣ್ಣ ತಿಳಿಸಿದರು.