ಗುರುವಿಗೆ ಗೌರವ ನೀಡುವುದು ಪರಮಾತ್ಮನಿಗೆ ಅರ್ಪಿತ
ಗುಬ್ಬಿ :ಗುರುವಿಗೆ ಗೌರವ ನೀಡುವುದು ಪರಮಾತ್ಮನಿಗೆ ಅರ್ಪಿತವಾದಂತದ್ದು ಎಂದು ಗವಿಮಠದ ಬೆಟ್ಟದಹಳ್ಳಿ ಶ್ರೀ ಚಂದ್ರಶೇಖರಸ್ವಾಮಿಜಿ ತಿಳಿಸಿದರು.