ಲಕ್ಷಾಂತರ ಮೆಟ್ರೋ ಗ್ರಾಹಕರಿಗಾಗಿ ಕ್ರೆಡಿಟ್ ಕಾರ್ಡ್ ಆರಂಭಿಸಿದ ಕೋಟಕ್, ಮೆಟ್ರೋ ಕ್ಯಾಶ್& ಕ್ಯಾರಿ
ಬೆಂಗಳೂರು:ಕೋಟಕ್ ಮಹಿಂದ್ರಾ ಬ್ಯಾಂಕ್ ಲಿಮಿಟೆಡ್ (“”/), ಭಾರತದ ಮುಂಚೂಣಿ ಸಂಘಟಿತ ಸಗಟು ವ್ಯಾಪಾರ ಮತ್ತು ಆಹಾರತಜ್ಞ ಸಂಸ್ಥೆಯಾದ ಮೆಟ್ರೋ ಕ್ಯಾಶ್ & ಕ್ಯಾರಿ ಇಂಡಿಯಾದ ಸಹಯೋಗದೊಂದಿಗೆ ಹೊಸ ಸಹ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ ‘   ’ಅನ್ನು ಪರಿಚಯಿಸಿತು.
ಈ ಕಾರ್ಡ್, 3 ದಶಲಕ್ಷಕ್ಕಿಂತ ಹೆಚ್ಚಿನ ನೋಂದಾಯಿತ ಮೆಟ್ರೋ ಇಂಡಿಯಾ ಗ್ರಾಹಕರಿಗೆ 48 ದಿನಗಳವರೆಗೆ ಸುಲಭವಾದ ಬಡ್ಡಿರಹಿತ ಸಾಲಸೌಲಭ್ಯ ಒದಗಿಸುತ್ತದೆ. ಈ ಕಾರ್ಡ್‌ಅನ್ನು  ಕಾರ್ಯಜಾಲದಲ್ಲಿ ಪರಿಚಯಿಸಲಾಗಿದೆ.
ಮೆಟ್ರೋದ ಗ್ರಾಹಕ ಬೇಸ್, ಸಣ್ಣ ವ್ಯಾಪಾರಸ್ಥರು, ಕಿರಾಣಾ ಮಾಲೀಕರು, ಎಮ್‌ಎಸ್‌ಎಮ್‌ಇಗಳು, ಸಣ್ಣ ರೆಸ್ಟಾರೆಂಟ್‍ ಗಳು  (ಹೋಟೆಲುಗಳು, ರೆಸ್ಟಾರೆಂಟ್‌ಗಳು ಮತ್ತು ಕೇಟರರ್ಸ್) ಸಂಸ್ಥೆಗಳು, ಕಚೇರಿಗಳು, ಸಂಸ್ಥೆಗಳು, ಇನ್ಸ್‌ಟಿಟ್ಯೂಶನ್ಸ್, ಹಾಗೂ ಸ್ವ-ಉದ್ಯೋಗಸ್ಥ ವೃತ್ತಿಪರರನ್ನು ಒಳಗೊಂಡಿದೆ.
ಹೊಸ ಮೆಟ್ರೋ ಕೋಟಕ್ ಕ್ರೆಡಿಟ್ ಕಾರ್ಡ್‌ಅನ್ನು ಭಾರತದ 21 ನಗರಗಳಲ್ಲಿ ಸ್ಥಾಪಿತವಾಗಿರುವ 31 ಸಗಟುವ್ಯಾಪಾರ ವಿತರಣಾ ಕೇಂದ್ರಗಳ(ಮಳಿಗೆಗಳು) ಮೆಟ್ರೋ ಕಾರ್ಯಜಾಲದಾದ್ಯಂತ ಮತ್ತಿವಾಣಿಜ್ಯ ವೇದಿಕೆಯಾದ ಮೆಟ್ರೋ ಹೋಲ್‌ಸೇಲ್ ಆಪ್‌ನಲ್ಲಿ ಬಳಸಿಕೊಳ್ಳಬಹುದಾಗಿದೆ.