ಭಕ್ತಿ ನುಡಿ ನಮನ ಇಂದು
ಬೆಂಗಳೂರು:ಮಹಾನ್‌ ಸಂತರು, ದಾರ್ಶನಿಕ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳಿಗೆ ಭಕ್ತಿ ನುಡಿ ನಮನ ಸಲ್ಲಿಸುವ ಕಾರ್ಯಕ್ರಮವನ್ನು ಗುರುವಾರ ಸಂಜೆ 5 ಗಂಟೆಗೆ ಚಿತ್ರಕಲಾ ಪರಿಷತ್‌, ಕುಮಾರ ಕೃಪಾ ರಸ್ತೆ, ಬೆಂಗಳೂರು ಇಲ್ಲಿ ಬಸವ ವೇದಿಕೆ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಏರ್ಪಡಿಸಲಾಗಿದೆ.
ದಯವಿಟ್ಟು ತಾವು ಈ ಪೂಜ್ಯಶ್ರೀಗಳಿಗೆ ಸಲ್ಲಿಸುವ ಭಕ್ತಿ ನಮನ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಕೋರಲಾಗಿದೆ.
