ಸಂಘ ಸಂಸ್ಥೆಗಳಿಗೆ ಸಾಮಾಜಿಕ ಬದ್ದತೆ ಮುಖ್ಯ: ಸಚಿವ ಬಿ.ಸಿ ನಾಗೇಶ್
ತಿಪಟೂರು:ಸಂಘಸಂಸ್ಥೆಗಳುಸಾಮಾಜಿಕಬದ್ದತೆಯಿಂದಕೆಲಸಮಾಡಿದಾಗಸಮಾಜದಲ್ಲಿಬದಲಾವಣೆತರಲುಸಾಧ್ಯ ವಾಗುತ್ತದೆ.ಈನಿಟ್ಟಿನಲ್ಲಿಸಂಘಗಳುಸ್ಥಾಪನೆಯಾಗಬೇಕುಎಂದುಶಾಲಾಶಿಕ್ಷಣಮತ್ತುಸಾಕ್ಷರತಾಇಲಾಖೆಸಚಿವಬಿ.ಸಿ.ನಾಗೇಶ್ತಿಳಿಸಿದರು.
ನಗರದಲ್ಲಿಮಂಗಳವಾರಆಯೋಜಿಸಿದ್ದಬಯಲುಸೀಮೆಸಾಮಾಜಿಕಹಾಗೂಸಾಂಸ್ಕøತಿಕಸಂಘದ22ನೇವರ್ಷದಸಂಸ್ಥಾಪನಾದಿನಕಾರ್ಯಕ್ರಮದಲ್ಲಿಮುಖ್ಯಅತಿಥಿಗಳಾಗಿಭಾಗವಹಿಸಿಮಾತನಾಡಿಸಂಘ–ಸಂಸ್ಥೆಗಳುಸಾಮಾಜಿಕಬದ್ದತೆಹಾಗೂಕಳಕಳಿಯಿಂದಕೆಲಸನಿರ್ವಹಿಸಿದಾಗಸಮಾಜದಲ್ಲಿಬದಲಾವಣೆತರಲುಸಾಧ್ಯವಾ ಗುತ್ತದೆ.ಹಲವರುಸಂಘಸಂಸ್ಥೆಗಳುಹುಟ್ಟುತ್ತಲೇಇರುತ್ತವೆ.ಆದರೆಇಚ್ಚಾಶಕ್ತಿಯಕೊರತೆಯಿಂದತನ್ನಅಸ್ಥಿತ್ವಕಳೆದುಕೊಳ್ಳುತ್ತವೆ.
ಸಂಘಸಂಸ್ಥೆಗಳುಸ್ವಾರ್ಥಬಿಟ್ಟುಸಾಮಾಜಿಕಬದ್ದತೆಯಿಂದಸಮಾಜಮುಖಿಕೆಲಸದಲ್ಲಿತೊಡಗಿದ್ದಾಗಸಮಾಜದಮನ್ನಣೆಗಳಿಸುವಜೊತೆಗೆಅಸ್ಥಿತ್ವವನ್ನುಕಾಪಾಡಿಕೊಳ್ಳಲುಸಾಧ್ಯವಾಗುತ್ತದೆ.ಈನಿಟ್ಟಿನಲ್ಲಿಬಯಲುಸೀಮೆಸಾಮಾಜಿಕಹಾಗೂಸಾಂಸ್ಕೃತಿಕಸಂಘತನ್ನಇಪ್ಪತ್ತೆರಡನೇಸಂಸ್ಥಾಪನಾದಿನಆಚರಿಸುತ್ತಿರುವುದುಶ್ಲಾಘನೀಯಸಂಘದಮೂಲಕನಾಡಿನಅನೇಕದಿಗ್ಗಜಕವಿಸಾಹಿತಿಗಳನ್ನಕರೆಸಿಅವರಆದರ್ಶಗಳನ್ನುಮಕ್ಕಳಿಗೆತಿಳಿಸುವಮೂಲಕಸ್ಪೂರ್ಧಿತುಂಬುವಕೆಲಸಮಾಡುತ್ತಿದೆ.ಇವರತಂಡದಕೆಲಸಹಾಗೂಸಮಾಜಮುಖಿಕಾರ್ಯಗಳುಉತ್ತಮದಾರಿಯಲ್ಲಿನಡೆಯಲಿಎಂದುತಿಳಿಸಿದರು.
ಕಾರ್ಯಕ್ರಮದಲ್ಲಿತಹಸೀಲ್ದಾರ್ಆರ್.ಜಿಚಂದ್ರಶೇಖರ್,ಇಓಸುದರ್ಶನ್,ಸಂಘದಅಧ್ಯಕ್ಷಎಚ್.ಎನ್ನಾಗರಾಜು,ಸಂಸ್ಥಾಪಕಎನ್.ಬಾನುಪ್ರಶಾಂತ್,ಗ್ರೇಡ್2ತಹಸೀಲ್ದಾರ್ಜಗನ್ನಾಥ್,ನಗರಸಭಾಅಧ್ಯಕ್ಷರಾಮ್ಮೋಹನ್,ಸ್ಥಾಯಿಸಮಿತಿಅಧ್ಯಕ್ಷಶಶಿಕಿರಣ್,ಹಿರಿಯಪತ್ರಕರ್ತಉಜ್ಜಜ್ಜಿರಾಜಣ್ಣ.ಉಪನ್ಯಾಸಕಕೆ.ಎನ್.ರೇಣುಕಯ್ಯ,ಪಟ್ಟಾಭಿರಾಮುಉಪಸ್ಥಿತರಿದರು.