ಫೆ.13ಕ್ಕೆ ಪ್ರಧಾನಿಯಿಂದ ಎಚ್‌ಎಎಲ್ ಹೆಲಿಕಾಪ್ಟರ್ ಘಟಕ ಉದ್ಘಾಟನೆ
ತುಮಕೂರು:ಗುಬ್ಬಿತಾಲ್ಲೂಕಿನ ಬಿದರೆಹಳ್ಳಕಾವಲ್‌ನಲ್ಲಿನಿರ್ಮಾಣಗೊಂಡಿರುವಹೆಚ್‌ಎಎಲ್ಹೆಲಿಕಾಪ್ಟರ್ಘಟಕವನ್ನುಪ್ರಧಾನಿನರೇಂದ್ರಮೋದಿಅವರುಫೆಬ್ರವರಿ13ಕ್ಕೆಉದ್ಘಾಟಿಸಲಿದ್ದಾರೆಎಂದುಸಂಸದಜಿ.ಎಸ್.ಬಸವರಾಜುತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿಮಾತನಾಡಿ,ಸದರಿಹೆಚ್‌ಎಎಲ್ಹೆಲಿಕಾಪ್ಟರ್ಘಟಕವನ್ನುನರೇಂದ್ರಮೋದಿಅವರಿಂದ2016ರಲ್ಲಿಶಂಕುಸ್ಥಾಪನೆಗೊಂಡುಈಗಪ್ರಧಾನಿಯಿಂದಲೇ ಪ್ರಾರಂಭಗೊಳ್ಳುತ್ತಿರುವುದುಹೆಮ್ಮೆಯಸಂಗತಿ.ಸದರಿಎಚ್.ಎ.ಎಲ್.ಘಟಕವಿಸ್ತರಿಸಲುಎಚ್‌ಎಎಲ್‌ನಅಧಿಕಾರಿಗಳುಪ್ರಸ್ತಾವನೆಸಲ್ಲಿಸಿದ್ದು,ಇದನ್ನುಕಾರೇಹಳ್ಳಿಯಹತ್ತಿರವಿಸ್ತರಣೆಮಾಡಲುಉದ್ದೇಶಿಸಲಾಗಿದೆ.
ಈಸ್ಥಳವುಸೂಕ್ತವಾಗಿರುವುದಿಲ್ಲವಾದ್ದರಿಂದಬಿದರೇಹಳ್ಳಕಾವಲ್ಹತ್ತಿರದಅರಣ್ಯಇಲಾಖೆಗೆಸೇರಿದಜಾಗವುಸೂಕ್ತ ವಾಗಿರುವುದರಿಂದಅಲ್ಲಿಏರ್ಪೋರ್ಸ್ಸಿಯನ್ನುಪ್ರಾರಂಭಿಸಲುಅರಣ್ಯಇಲಾಖೆಯಿಂದ1300ಎಕರೆಜಾಗವನ್ನುಪಡೆದುಅರಣ್ಯಇಲಾಖೆಗೆಪ್ರತಿಯಾಗಿಬೇರೆಪ್ರದೇಶವನ್ನುನೀಡುವಬಗ್ಗೆಚಿಂತನೆನಡೆಸಲಾಗುತ್ತದೆ.ಇದರಿಂದಇಲ್ಲಿಸುಮಾರುಹೆಚ್ಚಿನಜನರಿಗೆಉದ್ಯೋಗದೊರೆಯಲುಅವಕಾಶವಾಗುತ್ತದೆಎಂದುತಿಳಿಸಿದರು.ಸುದ್ದಿಗೋಷ್ಠಿ ಯಲ್ಲಿ ಕುಂದರನಹಳ್ಳಿ ರಮೇಶ್ ಇತರರಿದ್ದರು.