ಸಿರಿಧಾನ್ಯಗಳ ಬಗ್ಗೆ ಜನರಲ್ಲಿ ಜಾಗೃತಿ: ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್
ತುಮಕೂರು:ಕಳೆದ15ವರ್ಷಗಳಿಂದರೈತರು,ಸರಕಾರ ಮತ್ತುಅಧಿಕಾರಿಗಳುಸಿರಿಧಾನ್ಯಗಳಮಹತ್ವದಬಗ್ಗೆಜನರಲ್ಲಿಜಾಗೃತಿಮೂಡಿಸಲುಪ್ರಯತ್ನಮಾಡುತ್ತಿದ್ದಾರೆ ಎಂದು ಕಳೆದ15ವರ್ಷಗಳಿಂದರೈತರು,ಸರಕಾರ ಮತ್ತುಅಧಿಕಾರಿಗಳುಸಿರಿಧಾನ್ಯಗಳಮಹತ್ವದಬಗ್ಗೆಜನರಲ್ಲಿಜಾಗೃತಿಮೂಡಿಸಲುಪ್ರಯತ್ನಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿವೈ.ಎಸ್.ಪಾಟೀಲ್ ತಿಳಿಸಿದರು.
ಕೃಷಿಇಲಾಖೆವತಿಯಿಂದಸಿರಿಧಾನ್ಯಮತ್ತುಸಾವಯವಮೇಳದಅಂಗವಾಗಿ ಶುಕ್ರವಾರಹಮ್ಮಿಕೊಂಡಿದ್ದ ಕಾಲ್ನಡಿಗೆಜಾಥಕ್ಕೆ ಚಾಲನೆನೀಡಿ ಮಾತನಾಡಿದರು.
ಜಿಲ್ಲೆಯಲ್ಲಿಸಿರಿಧಾನ್ಯಗಳಮಹತ್ವತಿಳಿಸುವಸಲುವಾಗಿಈಜಾಥಾಮಾಡಲಾಗುತ್ತಿದೆಎಂದಅವರು,ಸಿರಿಧಾನ್ಯಗಳುಆರೋಗ್ಯಕ್ಕೆಬಹಳಒಳ್ಳೆಯಆಹಾರವಾಗಿದೆ.ಜತೆಗೆಈಸಿರಿಧಾನ್ಯಗಳುಅತ್ಯಂತಕಡಿಮೆನೀರಿನಲ್ಲಿಬೆಳೆಯುವಬೆಳೆಯಾಗಿವೆಎಂದುಹೇಳಿದರು.
ಜಿ.ಪಂ.ಸಿಇಒಡಾ.ಕೆ.ವಿದ್ಯಾಕುಮಾರಿಮಾತನಾಡಿ,ಸಿರಿಧಾನ್ಯಗಳನ್ನುಪ್ರೋತ್ಸಾಹಿಸುವಉದ್ದೇಶದಿಂದಕಾಲ್ನಡಿಗೆಜಾಥಾನಡೆಸಿದ್ದೇವೆ.ಹಾಗೆಯೇಮುಂದಿನದಿನಗಳಲ್ಲಿಇದರಬಗ್ಗೆಅರಿವುಮೂಡಿಸುವಸಲುವಾಗಿಕಾರ್ಯಕ್ರಮಗಳನ್ನುಆಯೋಜಿಸ ಲಾಗುತ್ತಿದೆಎಂದರು.
ಸುಮಾರು9ಬಗೆಯಸಿರಿಧಾನ್ಯಗಳುಇವೆ.ಈ9ಬಗೆಯಸಿರಿಧಾನ್ಯಗಳನ್ನುಉತ್ತಮಆರೋಗ್ಯದೃಷ್ಠಿಯಿಂದಬಳಸಬೇಕು.ಜಿಲ್ಲೆಯರೈತರಿಗೆಈಸಿರಿಧಾನ್ಯಬೆಳೆಬೆಳೆಯಲುಅಗತ್ಯಪ್ರೋತ್ಸಾಹವನ್ನುನೀಡುವಅಗತ್ಯವಿದೆಎಂದುಹೇಳಿದರು.
ಜಂಟಿಕೃಷಿನಿರ್ದೇಶಕಕೆ.ಹೆಚ್.ರವಿಮಾತನಾಡಿ,2023ನ್ನುಅಂತಾರಾಷ್ಟಿçÃಯಸಿರಿಧಾನ್ಯವರ್ಷಎಂದುವಿಶ್ವಸಂಸ್ಥೆಘೋಷಿಸಿರುವಹಿನ್ನೆಲೆಯಲ್ಲಿಸಿರಿಧಾನ್ಯಬೆಳೆಬೆಳೆಯಲುಹಾಗೂಬಳಕೆಯನ್ನುಉತ್ತೇಜಿಸುವಸಲುವಾಗಿಜನರಲ್ಲಿಅರಿವುಮೂಡಿಸಲುಕಾಲ್ನಡಿಗೆಜಾಥಾನಡೆಸಲಾಗುತ್ತಿದೆಎಂದರು.
ಸಿರಿಧಾನ್ಯಅತಿಕಡಿಮೆನೀರಿನಲ್ಲಿಬೆಳೆಯುವಬೆಳೆ.ಜತೆಗೆಅತಿಹೆಚ್ಚುಪೌಷ್ಠಿಕಾಂಶ,ಫೈಬರ್ಹೊಂದಿರುವಈಕಾಲ್ನಡಿಗೆಜಾಥಾದಲ್ಲಿಕೃಷಿಇಲಾಖೆಉಪನಿರ್ದೇಶಕಅಶೋಕ್,ರೇಷ್ಮೆಇಲಾಖೆಉಪನಿರ್ದೇಶಕಬಾಲಕೃಷ್ಣಪ್ಪ,ತೋಟಗಾರಿಕೆಉಪನಿರ್ದೇಶಕರಘು,ಆಹಾರಇಲಾಖೆಯಜಂಟಿನಿರ್ದೇಶಕಮಂಟೆಸ್ವಾಮಿ,ತಹಶೀಲ್ದಾರ್ಸಿದ್ದೇಶ್ಸೇರಿದಂತೆವಿವಿಧಇಲಾಖೆಯಅಧಿಕಾರಿಗಳುಪಾಲ್ಗೊಂಡಿದ್ದರು.
ಇದೇಸಂದರ್ಭದಲ್ಲಿಜಿಲ್ಲಾಧಿಕಾರಿವೈ.ಎಸ್.ಪಾಟೀಲಹಾಗೂಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿಹಾಗೂಮತ್ತಿತರಅಧಿಕಾರಿಗಳುಸಿರಿಧಾನ್ಯಗಳಿಂದತಯಾರಿಸಿದಆಹಾರವನ್ನುಸಾರ್ವಜನಿಕರಿಗೆಉಣಬಡಿಸಿನಂತರತಾವೂಸವಿದರು.
