ಗುಣಮಟ್ಟದ ಶಿಕ್ಷಣ ನೀಡುವುದು ಶೇಷಾದ್ರಿಪುರಂ ಸಂಸ್ಥೆಯ ಗುರಿ: ನಾಡೋಜ ಡಾ.ವುಡೇ ಪಿ.ಕೃಷ್ಣ
ತುಮಕೂರು:ಗುಣಮಟ್ಟದ ಶಿಕ್ಷಣ ನೀಡುವುದು ಶೇಷಾದ್ರಿಪುರಂ ಸಂಸ್ಥೆಯ ಮುಖ್ಯ ಗುರಿ ಎಂದುಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನಾಡೋಜಡಾ.ವುಡೇ ಪಿ.ಕೃಷ್ಣತಿಳಿಸಿದರು.
ಶೇಷಾದ್ರಿಪುರಂಶಾಲೆಯ4ನೇವಾರ್ಷಿಕೋತ್ಸವದಅಂಗವಾಗಿಗುಬ್ಬಿವೀರಣ್ಣಕಲಾ ಕ್ಷೇತ್ರದಲ್ಲಿಹಮ್ಮಿಕೊಂಡಿದ್ದಪಲ್ಲವಪ್ರಭಸಾಂಸ್ಕೃತಿಕಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸುಮಾರು93ವರ್ಷಇತಿಹಾಸವಿರುವಶೇಷಾದ್ರಿಪುರಂಶಿಕ್ಷಣಸಂಸ್ಥೆಯಲ್ಲಿಮಕ್ಕಳಿಗೆಪ್ಲೇಗ್ರೂಫ್,ಮಾಂಟೆಸರಿತರಗತಿಯಿಂದ10ನೇತರಗತಿವರೆಗೆಕಲಿಸಲಾಗುತ್ತಿದ್ದು,ಮಕ್ಕಳಿಗೆಉತ್ತಮಶಿಕ್ಷಣನೀಡಿ,ಅವರಭವಿಷ್ಯವನ್ನುಉಜ್ವಲಮಾಡುವಜವಾಬ್ದಾರಿನಮ್ಮಮೇಲಿದೆ.ಈನಿಟ್ಟಿನಲ್ಲಿಸಂಸ್ಥೆಯಶಿಕ್ಷಕರುತಮ್ಮಪಾಠ–ಪ್ರವಚನಗಳಿಂದವಿದ್ಯಾರ್ಥಿ ಗಳಿಗೆಸರಿಯಾದಮಾರ್ಗತೋರುವಕೆಲಸಮಾಡುತ್ತಿದ್ದಾರೆಎಂದರು.
ಶೇಷಾದ್ರಿಪುರಂಶಿಕ್ಷಣಸಂಸ್ಥೆಯಲ್ಲಿಧರ್ಮಸ್ಥಳದಧರ್ಮಾಧಿಕಾರಿವೀರೇಂದ್ರಹೆಗಡೆ,ಬ್ಯಾಡ್ಮಿಂಟನ್ಆಟಗಾರಪ್ರಕಾಶ್ಪಡಕೋಣೆಅವರೂಸಹನಮ್ಮಸಂಸ್ಥೆಯಲ್ಲಿಕಲಿತಿ ದ್ದಾರೆಎನ್ನುವಹೆಗ್ಗಳಿಕೆನಮ್ಮಸಂಸ್ಥೆಗೆಸಲ್ಲುತ್ತದೆ.ಮಕ್ಕಳಕಲಿಕೆಯೇನಮ್ಮಆದ್ಯತೆ.ಮಕ್ಕಳಪೋಷಕರುಈವರೆಗೂನೀಡಿದಂತೆಯೇಮುಂದಿನದಿನಗಳಲ್ಲಿಯೂಸಂಸ್ಥೆಗೆಸಹಕಾರನೀಡಬೇಕೆಂದುಮನವಿಮಾಡಿದರು.
ಕಲಾವಿದಶ್ರೀನಿವಾಸಪ್ರಭುಮಾತನಾಡಿ,ಶರಣರುಹೇಳಿರುವಂತೆನುಡಿದರೆಮತ್ತಿನಹಾರದಂತೆಇರಬೇಕು,ಸ್ಪಟಿಕದಸಲಾಕೆ ಯಂತಿರಬೇಕುಎಂಬ0ತೆ,ಮಾತುಮತ್ತುಕೃತಿಗೆವೆತ್ಯಾಸವಿಲ್ಲದಂತೆ,ಇನ್ನೊಬ್ಬರಮನನೋಯದಂತೆಮಾತನಾಡುವು ದನ್ನುನಾವುಗಳುಕಲಿಯಬೇಕು.ಯಾವುದೇವಿಚಾರದಬಗ್ಗೆಸಂಪೂರ್ಣತಿಳುವಳಿಕೆಇಲ್ಲದೆಮಾತನಾಡುವುದುಒಳ್ಳೆಯದಲ್ಲಎಂಬಕಿವಿಮಾತುಹೇಳಿದರು.
ನಿವೃತ್ತಕನ್ನಡಪ್ರಾಧ್ಯಾಪಕಿರಂಜನಿಪ್ರಭುಮಾತನಾಡಿ,ಗುರು,ಶಿಷ್ಯರಸಂಬ0ಧಎಂಬುದುಅತ್ಯಂತಪವಿತ್ರವಾದುದ್ದು.ಶಿಕ್ಷಣ,ಗುರುಮತ್ತುವಿದ್ಯಾರ್ಥಿಗಳುಈಮೂರುಅಂಶಗಳುಕಲಿಕೆಯಆಧಾರ ಸ್ತಂಬಗಳು.ಇದರಜೊತೆಗೆಮಕ್ಕಳಪೋಷಕರುಸಹಹೆಚ್ಚಿನಜವಾಬ್ದಾರಿಪ್ರದರ್ಶಿಸಬೇಕಿದೆಎಂದರು.
ಶಾಲೆಯಪ್ರಾಂಶುಪಾಲೆ ನಂದರಾಜು,ನಮ್ಮಶಿಕ್ಷಣಸಂಸ್ಥೆಯಲ್ಲಿಪ್ರತಿಮಗುವಿನಸಮಗ್ರಬೆಳವಣಿಗೆಗೆಪೂರಕವಾತಾವರಣಕಲ್ಪಿಸಿ,ಎಲ್ಲರಭೌತಿಕಮತ್ತುಬೌದ್ದಿಕಬೆಳೆವಣಿಗೆಗೆಶ್ರಮವಹಿಸಲಾಗುತ್ತಿದೆ.ಪಠ್ಯದಜೊತೆಗೆ,ಪಠ್ಯೇತರಚಟುವಟಿಕೆಗಳಲ್ಲಿಯೂಮಕ್ಕಳಿಗೆಹೆಚ್ಚಿನಆಸಕ್ತಿಮೂಡುವಂತೆಮಾಡಲಾಗುತ್ತಿದೆಎಂದರು.
ಈ ವೇಳೆ ಸಂಸ್ಥೆಯಅಧ್ಯಕ್ಷರುಹಾಗುಗವರ್ನಿಂಗ್ಕೌನ್ಸಿಲ್ಟಿ.ಎಸ್.ಹೆಂಜಾರಪ್ಪ,ವಿದ್ಯಾರ್ಥಿಗಳು,ಪೋಷಕರು,ಶಾಲೆಯಬೋಧಕಹಾಗೂಬೋಧಕೇತರವರ್ಗದವರುಉಪಸ್ಥಿತರಿದ್ದರು.ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. - 