ಎ.ಐ ರಕ್ಷಿತಾ ಪ್ರಥಮ ಸ್ಥಾನ
ಚಿಕ್ಕನಾಯಕನಹಳ್ಳಿ :ತಾಲೂಕಿನ ಮೇಲನಹಳ್ಳಿಯ ಮುರರ‍್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಎ.ಐ ರಕ್ಷಿತಾ ವೇಗದ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬೆಂಗಳೂರು ಶ್ರೀ ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಯುವ ಕೇಂದ್ರ ವಿದ್ಯಾನಗರದಲ್ಲಿ ನಡೆದ ರ‍್ನಾಟಕ ವಸತಿ ಶಿಕ್ಷಣ ಸಂಸ್ಥೆ ಸಂಘದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಮೇಲನಹಳ್ಳಿ ಮುರರ‍್ಜಿ ವಸತಿ ಶಾಲೆಯ ೧೦ನೇ ತರಗತಿ ವಿದ್ಯರ‍್ಥಿನಿ ಎ ಐ ರಕ್ಷಿತಾ ೧೦೦.೨೦೦ ಮೀಟರ್ ಓಟದಲ್ಲಿ ಮತ್ತು ೪್ಠ೧೦೦ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಾಂಶುಪಾಲರು ಕೆ.ಎನ್ ಸತೀಶ್ ದೈಹಿಕ ಶಿಕ್ಷಕರಾದ ವಿ.ಎನ್ ಲಿಂಗರಾಜ್ ಮತ್ತು ಶಾಲಾ ಸಿಬ್ಬಂದಿ ರ‍್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
 - 