ಕಾಮಗಾರಿಗಳಿಗೆ ಶಾಸಕ ಮಸಾಲಾ ಜಯರಾಮ್ ಗುದ್ದಲಿ ಪೂಜೆ
ತುರುವೇಕೆರೆ:​ ವಿಧಾನಸಭಾ ಕ್ಷೇತ್ರದ, ತುರುವೇಕೆರೆ ಪಟ್ಟಣ ಪಂಚಾಯತಿಯ ೧೪ ವರ‍್ಡಗಳಿಗೆ ಮೂಲ ಭೂತ ಸೌರ‍್ಯಗಳಾದ ಸಿ.ಸಿ ರಸ್ತೆ,ಚರಂಡಿ ನರ‍್ಮಾಣ ಇತರೆ ಕಾಮಗಾರಿಗಳಿಗೆ ನಗರೋತ್ಥಾನ ಇಲಾಖೆಯ ೪ ಕೋಟಿ ೨೫ ಲಕ್ಷಗಳ ಕಾಮಗಾರಿಗಳಿಗೆ ಶಾಸಕಮಸಾಲಾ ಜಯರಾಮ್ ಗುದ್ದಲಿ ಪೂಜೆ ನೇರವೆರಿಸಿದರು.
ನಂತರ ಮಾತನಾಡಿದ ಶಾಸಕರು ಸುಮಾರು ಅಭಿವೃದ್ಧಿ ಕರ‍್ಯಗಳು ಬಾಕಿಯಿದ್ದು ಇದರಲ್ಲಿ ಮೂಲಬೂತ ಸೌರ‍್ಯ ಗಳನನ್ನು ಒದಗಿಸುವ ನಿಟ್ಟಿನಲ್ಲಿ ಒಟ್ಟು ಸುಮಾರು ೬ ಕೋಟಿ ೫೦ ಲಕ್ಷ ಅನುದಾನ ಬಿಡುಗಡೆಯಾಗಿದ್ದು ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಬಿಡುಗಡೆ ಯಾಗಿದ್ದು ಎಲ್ಲ ವರ‍್ಡ್ ಗಳಿಗೂ ಸಹ ಸಮವಾಗಿ ರ‍್ವರಿಗೂ ಸಮಪಾಲು ರ‍್ವರಿಗೂ ಸಮಬಾಳು ಎನ್ನುವ ನಿಟ್ಟಿನಲ್ಲಿ ಎಲ್ಲ ವರ‍್ಡ್ ಗಳಿಗೂ ಸಹ ಸಮವಾಗಿ ಯಾವುದೇ ತಾರತಮ್ಯವಿಲ್ಲದೆ ಪಕ್ಷಾತೀತವಾಗಿ ಅನುದಾನ ಒದಗಿಸಲಾಗಿದೆ ಹಾಳಾಗಿರುವಂತಹ ಒಳಚರಂಡಿ ದುರಸ್ತಿಗೆ ೧೦ ಕೋಟಿ ಅನುದಾನ ಬಿಡುಗಡೆಯಾಗಿದೆ ಕೂಡಲೇ ಕಾಮಗಾರಿ ಪ್ರಾರಂಭವಾಗಲಿದೆ ಸ್ವಲ್ಪ ತಾಂತ್ರಿಕ ಅಡಚಣೆಯಿಂದ ವಿಳಂಬವಾಗಿದೆ ಜಮೀನಿನ ಸ್ವಾಧೀನ ಮಾಡಿಕೊಳ್ಳು ವುದು ತಡವಾಗಿರುವುದರಿಂದ ವಿಳಂಬವಾಗಿದೆ ಅತಿ ಶೀಘ್ರದಲ್ಲೇ ಕಾಮಗಾರಿ ಆರಂಭ ವಾಗಲಿದೆ. ಸುಮಾರು ೨೦ಕೋಟಿ ರೂಗಳ ಅನುದಾನ ಸಿ.ಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ಗಳಿಗಾಗಿ ಬಿಡುಗಡೆಯಾಗಿದೆ ಎಂದು ಹೇಳಿದರು.
ಪಟ್ಟಣದ ನಾಗರೀಕರಲ್ಲಿ ಅಭಿವೃದ್ಧಿ ಕಾಮಗಾರಿ ವಿಳಂಬಕ್ಕೆ ಶಾಸಕರು ಕ್ಷಮೆ ಯಾಚಿಸಿದ ಅವರು ಜಿಲ್ಲೆಯಲ್ಲೇ ಮಾದರಿ ಪಟ್ಟಣ ಪಂಚಾಯ್ತಿ ಯನ್ನಾಗಿ ಮಾಡಲಾಗುವುದು ಇತಿಹಾಸದಲ್ಲೇ ಪಟ್ಟಣ ಪಂಚಾಯ್ತಿ ಗೆ ೩೦ ಕೋಟಿ ಅನುದಾನ ತಂದಿರುವುದು ಇದೇ ಮೊದಲು ಎಂದು ಹೇಳಿ ವಾಣಿಜ್ಯ ಸಂಕರ‍್ಣವನ್ನು ಕೂಡಲೇ ಉದ್ಘಾಟನೆ ಮಾಡುತ್ತೇವೆ ಇದೇ ತಿಂಗಳು ೩೦ ಮತ್ತು ಫೆಬ್ರವರಿ ೧೪ ನೇ ತಾರೀಖಿನ ಒಳಗೆ ಮುಖ್ಯಮಂತ್ರಿಗಳು ಕರೆದು ಮಾತನಾಡಿ ಸಮಯವನ್ನು ನೀಡಿದ್ದಾರೆ ಒಂದು ದಿನ ಪರ‍್ತಿ ಕ್ಷೇತ್ರದಲ್ಲಿ ಮುಖ್ಯ ಮಂತ್ರಿಗಳು ಇರಲಿದ್ದಾರೆ ಅದರಂತೆ ಉದ್ಘಾಟನೆಯ ದಿನವನ್ನು ನಿಗದಿ ಮಾಡಲಾಗುವುದು ತಾಲ್ಲೂಕಿನಲ್ಲಿ ೧೫೦ ರಿಂದ ೨೦೦ ಕೋಟಿ ಅನುದಾನದ ಗುದ್ದಲಿಪೂಜೆಯನ್ನು ನೆಡೆಸಲಾಗುವುದು ಅನುದಾನ ೧೦ಕೋಟಿ ಯು.ಜಿ.ಡಿ , ೮ ಕೋಟಿ ನಗರೋತ್ಥಾನ ಯೋಜನೆ, ಮತ್ತು ವಿಶೇಷ ಅನುದಾನಗಳು ಸೇರಿದಂತೆ ೩೦ಕೋಟಿ ರೂಗಳು ಬಿಡುಗಡೆಯಾಗಿದೆ ಎಂದರು.
ಈ ಕರ‍್ಯಕ್ರಮದಲ್ಲಿ ಮಾಜಿ ಶಾಸಕರಾದ ಶ್ರೀ ಎಂ.ಡಿ ಲಕ್ಷ್ಮೀನಾರಾಯಣ್ , ತುರುವೇಕೆರೆ ಪಟ್ಟಣ ಪಂಚಾಯಿತಿ, ಅಧ್ಯಕ್ಷರಾದ ಶ್ರೀ. ಪ್ರಭಾಕರ್,ಉಪಾಧ್ಯಕ್ಷರಾದ ಶೀಲಾ,ಸದಸ್ಯರುಗಳಾದ ಚಿದಾನಂದ, ಅಂಜನ್ಕುಮಾರ್, ರವಿ, ಏನ್. ಆರ್. ಸುರೇಶ, ಮಧು, ನದೀಮ್, ಸ್ವಪ್ನನಟೇಶ್, ಆಶಾರಾಜಶೇಕರ್. ಸೇರಿದಂತೆ ಪಟ್ಟಣ .ಪಂ ಮುಖ್ಯಾಧಿಕಾರಿ ಶ್ರೀ ಲಕ್ಷ್ಮಣ್ ಹಾಗೂ ಮುಖಂಡರುಗಳು ಹಾಜರಿದ್ದರು.