ವಾಸಣ್ಣನವರು ಮುಂದೆಯೂ ಶಾಸಕರಾಗಿ ಆಯ್ಕೆಯಾಗಲಿದ್ದಾರೆ
ಗುಬ್ಬಿ :ವಾಸಣ್ಣನವರು ಬಡವ ಶ್ರಮಿಕರಿಗೆ ಜೀವನಾಧಾರಿತ ಕೆಲಸಗಳನ್ನು ಮಾಡಿಕೊಳ್ಳುವುದರಲ್ಲಿ ಮುಂಚೂಣಿಯಲ್ಲಿದು ಮುಂದೆಯೂ ಸಹ ಶಾಸಕರಾಗಿ ಆಯ್ಕೆಯಾಗಲಿದ್ದಾರೆ ಎಂದು ದಲಿತ ಮುಖಂಡ ಅದಲಗೆರೆ ಈಶ್ವರಯ್ಯ ತಿಳಿಸಿದರು.