ಶಾಸಕ ಎಸ್ಆರ್ ಶ್ರೀನಿವಾಸ್ ತಂದೆ ನಿಧನ, ನಾಳೆ ಅಂತ್ಯಸಂಸ್ಕಾರ
ಗುಬ್ಬಿ :ಶಾಸಕ ಎಸ್ಆರ್ ಶ್ರೀನಿವಾಸ್ ಅವರ ತಂದೆ ರಾಮೇಗೌಡರು ವಯೋಸಹಜ ಅನಾರೋಗ್ಯದಿಂದ   ನಿಧನರಾಗಿದು.  ಅವರ ಸ್ವಗೃಹ ಸೇರ್ವೆ ಗೋರನಪಾಳ್ಯ ಗ್ರಾಮದಲ್ಲಿ  ನಾಳೆ ಮಧ್ಯಾಹ್ನ  ಅಂತ್ಯಸಂಸ್ಕಾರ ನಡೆಯಲಿದೆ.