ಸೂರ್ಯ ಮಂಡಲ ಅದ್ದೂರಿ ರಥೋತ್ಸವ
ಗುಬ್ಬಿ :ತಾಲೂಕಿನ ಲಕ್ಕೇನಹಳ್ಳಿ ಗ್ರಾಮದಲ್ಲಿ ಶ್ರೀ ತುಳಸಿರಂಗನಾಥಸ್ವಾಮಿಯ ಸೂರ್ಯ ಮಂಡಲ ರಥೋತ್ಸವ ಅದ್ದೂರಿಯಾಗಿ ನಡೆಯಿತು.