ಅತ್ಯಾಧುನಿಕವಾದ 110cc ಸ್ಕೂಟರ್ –  ಪರಿಚಯಿಸಿದ ಹೀರೋ ಮೋಟೋಕಾರ್ಪ್
ಬೆಂಗಳೂರು:ಸ್ಕೂಟರ್ ವರ್ಗವನ್ನು ಮರುವಿವರಿಸುತ್ತಾ ಮತ್ತು ಸ್ಕೂಟರ್ ವರ್ಗದಲ್ಲಿ ತನ್ನ ತಂತ್ರಜ್ಞಾನ ನೆರವಿನ ಪಯಣದ ಮುಂದಿನ ಹಂತವನ್ನು ವಿವರಿಸುತ್ತಾ, ಜಗತ್ತಿನ ಅತಿದೊಡ್ಡ ಮೋಟಾರುಸೈಕಲ್ ಮತ್ತು ಸ್ಕೂಟರ್‌ಗಳ ತಯಾರಿಕಾ ಸಂಸ್ಥೆಯಾದಹೀರೋ ಮೋಟೋಕಾರ್ಪ್,ಇಂದು ಹೊಸ110cc ಸ್ಕೂಟರ್  –Xoomಅನ್ನು ಪರಿಚಯಿಸಿತು.
ತಮ್ಮ ದಿನನಿತ್ಯದ ಸವಾರಿಯಲ್ಲಿ ಸಾಹಸ ಮತ್ತು ಕೌತುಕತೆಯನ್ನು ಬಯಸುವ ಸಂಭಾವ್ಯ ಗ್ರಾಹಕರ ಪೀಳಿಗೆಯ ಬಯಕೆಗಳನ್ನು ತಣಿಸುವು ದಕ್ಕಾಗಿ ಅತ್ಯಂತ ನಿಖರವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಗೊಳಿಸಲಾಗಿರುವ್  ಸ್ಕೂಟರ್ಮ್ ತತ್ಕಾಲೀನ ವಿನ್ಯಾಸ, ಅತ್ಯುತ್ಕೃಷ್ಟ ಚಾಲನಾ ಸಾಮರ್ಥ್ಯ, ಸರಿಸಾಟಿಯಿಲ್ಲದ ಚುರುಕುತನ ಮತ್ತು ಅದ್ವಿತೀಯ ಕಾರ್ಯಕ್ಷಮತೆ ಒದಗಿಸುತ್ತದೆ.
ಹೀರೋ , 110cc ವರ್ಗದಲ್ಲಿ ಹೊಸ ಅಂಶಗಳನ್ನು ಪ್ರದರ್ಶಿಸುತ್ತಿದೆ.ಉದ್ಯಮದಲ್ಲೇ-ಮೊಟ್ಟಮೊದಲನೆಯದಾದ ಹೀರೋ ಇಂಟೆಲಿ ಜೆಂಟ್ಕಾರ್ನರಿಂಗ್ ಲೈಟ್(),ಮತ್ತು ವರ್ಗದಲ್ಲೇ ಪ್ರಪ್ರಥಮವಾದ ಅಂಶವಾದ ದೊಡ್ಡದಾದ ಮತ್ತುವಿಶಾಲ ಟೈರ್‌ಗಳು ಮತ್ತು ಝಿಪ್ಪಿ ಆಕ್ಸಿಲರೇಶನ್‌ನೊಂದಿಗೆ ಅದು ತನ್ನ ಮಾಲೀಕರಿಗೆ ಸರಿಸಾಟಿಯಿಲ್ಲದಸಂಚಾರ ಅನುಭವದ ಖಾತರಿ ಒದಗಿಸುತ್ತದೆ.
 Xoomನೊಂದಿಗೆ,ಹೀರೋ ಇಂಟೆಲಿಜೆಂಟ್ ಕಾರ್ನರಿಂಗ್ ಲೈಟ್()ಪ್ರಪ್ರಥಮ ಬಾರಿಗೆ 110cc ವರ್ಗದಲ್ಲಿ ಪರಿಚಯಿಸ ಲ್ಪಡುತ್ತಿದ್ದು, ಗ್ರಾಹಕರಿಗೆ ವರ್ಧಿತ ರಕ್ಷಣೆ ಒದಗಿಸುತ್ತದೆ. , ಕತ್ತಲಾದ ಮೂಲೆ ಪ್ರದೇಶಗಳಿಗೆ ಬೆಳಕು ಒದಗಿಸಿ ಚಾಲಕರು ತಿರುವುಗಳಲ್ಲಿ ತಿರುಗಿಕೊಳ್ಳುವಾಗ ಅಥವಾ ಹೋಗುವಾಗ ಪ್ರಖರವಾದ ಸ್ಪಷ್ಟ ಬೆಳಕು ಒದಗಿಸುತ್ತದೆ. ರಸ್ತೆಗಳ ಮೂಲೆಗಳ ಮೇಲೆ ಬೀಳುವ ಬೆಳಕಿನಿಂದ ಚಾಲಕರಿಗೆ ಪ್ರಯೋಜನವೇರ್ಪಟ್ಟು ರಾತ್ರಿಯ ವೇಳೆ ಸುರಕ್ಷಿತವಾದ ಚಾಲನೆಯನ್ನು ಖಾತರಿಪಡಿಸುತ್ತದೆ.
ಶಕ್ತಿಶಾಲಿಯಾದ - ಅನುಸರಣೆಯ ಇಂಜಿನ್‌ನೊಂದಿಗೆ ಬರುವ , ಹೀರೋ ಮೋಟೋಕಾರ್ಪ್‌ನ ಕ್ರಾಂತಿಕಾರಿ i3S ತಂತ್ರಜ್ಞಾನ ( - ) ಹೊಂದಿದೆ. ಬ್ಲೂಟೂತ್ ಸಂಪರ್ಕತೆ ಇರುವ ಹೊಸ ಡಿಜಿಟಲ್ ಸ್ಪೀಡೋ ಮೀಟರ್ ಮತ್ತು ಸೈಡ್-ಸ್ಟ್ಯಾಂಡ್ ಇಂಜಿನ್ ಕಟ್-ಆಫ್  ಸ್ಕೂಟರ್‌ನ ತಾಂತ್ರಿಕ ಅಂಶಗಳ ವರ್ಧನೆಯಾಗಿದೆ.
ಮೂರು ವೈವಿಧ್ಯಗಳಲ್ಲಿ-ಶೀಟ್ ಡ್ರಮ್, ಕ್ಯಾಸ್ಸ್ಟ್ ಡ್ರಮ್ ಮತ್ತು ಕ್ಯಾಸ್ಟ್ ಡಿಸ್ಕ್ ವೈವಿಧ್ಯಗಳಲ್ಲಿ ಪರಿಚಯಿಸಲಾಗಿರುವ ಹೀರೋ  ಸ್ಕೂಟರ್, ಕೆಳಕಂಡ ಪ್ರಾರಂಭಿಕ ಬೆಲೆಗಳಲ್ಲಿ ದೇಶಾದ್ಯಂತ ಇರುವ ಹೀರೋ ಮೋಟೋಕಾರ್ಪ್ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿದೆ  68,599I( –ಶೀಟ್ ಡ್ರಮ್ ),  71,799 ( – ಕ್ಯಾಸ್ಟ್ ಡ್ರಮ್) ಮತ್ತು  76,699 ( – ಕ್ಯಾಸ್ಟ್ ಡ್ರಮ್)
ಹೀರೋ ಮೋಟೋಕಾರ್ಪ್‌ನ ಚೀಫ್ ಗ್ರೋತ್ ಆಫಿಸರ್ ರಂಜಿವ್‌ಜೀತ್ ಸಿಂಗ್,“ಕಳೆದ ಹಲವು ವರ್ಷಗಳಿಂದ ಹೀರೋ ಮೋಟೋ ಕಾರ್ಪ್,ದೇಶವನ್ನು ಹಿಡಿದಿಟ್ಟಿರುವ ಐತಿಹಾಸಿಕ ಬ್ರ್ಯಾಂಡ್‌ಗಳನ್ನು ಪರಿಚಯಿಸಿದ್ದು,ಇನ್ನೂ ಕೂಡ ಪ್ರಬಲವಾದಗ್ರಾಹಕ ಸಂಪರ್ಕದ ಆನಂದ ಹೊಂದಿದೆ. ಹೀರೋXoomನ ಸರಿಸಾಟಿಯಿಲ್ಲದ ಸ್ಟೈಲ್ ಮತ್ತು ಕಾರ್ಯಕ್ಷಮತೆಯೊಮ್ದಿಗೆ ನಾವು ಸ್ಕೂಟರ್ ವರ್ಗವನ್ನು ಮರುವಿವರಿಸುವನಮ್ಮ ಪಯಣದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಿದ್ದೇವೆ.
ಹೊಸ ಹೀರೋ, ಯುವ ಭಾರತದ ಅಗತ್ಯಗಳನ್ನು ಆಳವಾಗಿ ಅರ್ಥಮಾಡಿಕೊಂಡ ಮತ್ತು ನಮ್ಮ ಸ್ಕೂಟರ್ ಪೋರ್ಟ್‌ ಫೋಲಿಯೋ ವನ್ನು ಬಲಪಡಿಸಲು ನೆರವಾಗುವಂತಹ ಭವಿಷ್ಯಮುಖಿ ತಂತ್ರಜ್ಞಾನಗಳನ್ನು ಪರಿಚಯಿಸಬೇಕೆನ್ನುವ ನಮ್ಮ ಬದ್ಧತೆಯ ಫಲಿತಾಂಶ ವಾಗಿದೆ. ಕೌತುಕಮಯವಾದ ಸವಾರಿಯನ್ನು ಬಯಸುತ್ತಿರುವ ಮತ್ತು ಆವಿಷ್ಕಾರದ ಮುಂಚೂಣಿಯಲ್ಲಿರುವವರು ಖಂಡಿತ ವಾಗಿಯೂ ಹೀರೋ  ದ ಕ್ರಿಯಾತ್ಮಕ ಗುಣಕ್ಕೆ ಮರುಳಾಗುತ್ತಾರೆ.”ಎಂದು ಹೇಳಿದರು.
ಚೀಫ್ ಟೆಕ್ನಾಲಜಿಆಫಿಸರ್ ()ಡಾ. ಅರುಣ್ ಜೌರಾ, “ಹೊಸ ಹೀರೋ   ಸಂಚಾರದ ಭವಿಷ್ಯತ್ತಿನಲ್ಲಿ ಚಲಿಸುವ ನಮ್ಮ ಬದ್ಧತೆಯನ್ನು  ಪುನರುಚ್ಚರಿಸುತ್ತದೆ.ಸ್ಕೂಟರ್ ವರ್ಗವು ಸ್ಪೋರ್ಟಿಗುಣವಿಶೇಷತೆಗಳೊಂದಿಗೆ ದ್ವಿಚಕ್ರ ವಾಹನಗಳಿಗಾಗಿ ಹೆಚ್ಚಿನ ಮೆಚ್ಚುಗೆ ವ್ಯಕ್ತವಾಗುವುದಕ್ಕೆ ಕಾರಣವಾಗಿದ್ದು, ಹೀರೋ  ತನ್ನ ಭವಿಷ್ಯಮುಖಿ ಅಂಶಗಳು, ಇಂಜಿನಿಯರಿಂಗ್ ವೃತ್ತಿಪರತೆ ಹಾಗೂ ಕಾರ್ಯಕ್ಷಮತೆಯೊಂದಿಗೆ ಸರಿದೂಗುತ್ತದೆ. ಉದ್ಯಮದಲ್ಲೇ ಮೊಟ್ಟಮೊದಲನೆಯದಾದ ‘-    ’, ತರುವುದರ ಜೊತೆಗೆ ಈ ಹೊಸ ಸ್ಕೂಟರ್, ತನ್ನ ಕ್ರಾಂತಿಕಾರಿ i3S ತಂತ್ರಜ್ಞಾನ,  ಹೆಡ್‌ಲ್ಯಾಂಪ್ಮತ್ತು ಟೇಲ್ ಲ್ಯಾಂಪ್, ಮತ್ತುಬ್ಲೂಟೂತ್ ಸಂಪರ್ಕತೆಯೊಂದಿಗೆತಾಂತ್ರಿಕ ಕೋಶೆಂಟ್‌ಅನ್ನು ವರ್ಧಿಸುತ್ತದೆ.ಹೀರೋXoomನಮ್ಮ ಆಕರ್ಷಕ ಮತ್ತು ಸಮಗ್ರವಾದ ಸ್ಕೂಟರ್‌ ಪೋರ್ಟ್‌ ಫೋಲಿಯೋಕ್ಕೆಪ್ರಬಲವಾದ ಸೇರ್ಪಡೆಯಾಗಿದೆ.”ಎಂದರು.

ಅತ್ಯಾಧುನಿಕ ಲೈಟಿಂಗ್ಪ್ಯಾಕೇಜ್‌ನೊಂದಿಗೆ ಭವಿಷ್ಯಮುಖಿ ವಿನ್ಯಾಸ
ಹೊಚ್ಚ ಹೊಸ ಹೀರೋ , ವಾಸ್ತವವಾದ ಹೊಸ ಭವಿಷ್ಯಮುಖಿ ವಿನ್ಯಾಸ ಭಾಷೆಯನ್ನು ಪರಿಚಯಿಸುತ್ತದೆ. ಸಂಚಾರದಟ್ಟಣೆಯಲ್ಲಿ ಕ್ಷಿಪ್ರ ಹಾಗೂ ಚುರುಕಾಗಿರುವುದರ ಜೊತೆಗೆ, ಕಠಿಣವಾದ ಟೆರೇನ್‌ಗಳಲ್ಲೂ ಅತ್ಯಂತ ಸದೃಢವಾಗಿದ್ದು ಸವಾರಿ ಅನುಭವದ ಹೊಸ ಜಗತ್ತನ್ನೇ ತೆರೆದಿಡುತ್ತದೆ. ವಿಪರೀತ ಸ್ಪೋರ್ಟಿಯಾಗಿರುವ ಆದರೆ ದೃಢ ಮತ್ತು ಆರಾಮದಾಯಕವಾಗಿರುವ ಇದು ದಿನನಿತ್ಯದ ಸವಾರಿಯ ಸಾಹಸಗಳಿಗೆ ಅತ್ಯುತ್ತಮ ಸಂಗಾತಿಯಾಗಿದೆ.
 ಪ್ರೊಜೆಕ್ಟರ್ ಹೆಡ್‌ಲ್ಯಾಂಪ್,  ಟೇಲ್ ಲ್ಯಾಂಪ್‌ಗಳು ಮತ್ತು ಉದ್ಯಮದಲ್ಲೇ ಮೊಟ್ಟಮೊದಲನೆಯದಾದ “-   ” ಒಳಗೊಂಡಂತೆ, ಅನೇಕ ಕೌತುಕಮಯವಾದ ಲೈಟಿಂಗ್ ಪ್ಯಾಕೇಜ್, ಸ್ಕೂಟರ್‌ಗೆ ಅದ್ವಿತೀಯವಾದ ಅಸ್ತಿತ್ವ ಒದಗಿಸುತ್ತದೆ. ಸಿಗ್ನೇಚರ್  ಸ್ಥಾನದ ಹೆಡ್ ಮತ್ತು ಟೈಲ್ ಲ್ಯಾಂಪ್‌ಗಳು, ವಿಶಿಷ್ಟವಾದ ವಿಶೇಷತೆ ಖಾತರಿಪಡಿಸಿ, ಒಂದೇರೀತಿಯಾದ ಬೆಳಕು ಮತ್ತು ವರ್ಧಿತ ಸವಾರ ಸುರಕ್ಷತೆ ಒದಗಿಸುತ್ತದೆ. ದೊಡ್ಡದಾದ ಮತ್ತು ವಿಶಾಲವಾದ ಟೈರ್‌ಗಳು, ಡೈಮಂಡ್ ಕಟ್ ಅಲಾಯ್ ವೀಲ್ಸ್, ಇಂಟಿಗ್ರೇಟೆಡ್ ರೇರ್ ಗ್ರಿಪ್  ಸ್ಕೂಟರ್‌ನ ವೈಶಿಷ್ಟ್ಯತೆಯನ್ನು ಇನ್ನಷ್ಟು ಹೆಚ್ಚಿಸುವ ಅಂಶಗಳಾಗಿವೆ.ಹೃದ್ಭಾಗದಲ್ಲಿತಂತ್ರಜ್ಞಾನಹೀರೋ ಮೋಟೋಕಾರ್ಪ್‌ನ ಆವಿಷ್ಕಾರದ ಸಂಸ್ಕೃತಿಯ ಪ್ರತೀಕವಾಗಿರುವ ಹೊಚ್ಚ ಹೊಸ ಹೀರೋ ,25+ಗಿಂತ ಹೆಚ್ಚಿನ ಪೇಟೆಂಟ್ ಅಪ್ಲಿಕೇಶನ್‌ಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಸ್ಕೂಟರ್, ವರ್ಗಕ್ಕೆ ಅನೇಕ ಕೌತುಕಮಯವಾದ ತಂತ್ರಜ್ಞಾನಗಳನ್ನು ತರುತ್ತಿದೆ. ಉದ್ಯ,ಮದಲ್ಲೇ ಮೊಟ್ಟಮೊದಲನೆಯದಾದ“-   ”, ತಿರುವುಗಳಲ್ಲಿ ಬ್ಲೈಂಡ್ ಸ್ಪಾಟ್‌ಗಳಿಗೆ ಬೆಳಕು ಒದಗಿಸುವ ಮೂಲಕ ಸುರಕ್ಷತೆಯ ಅಂಶವನ್ನು ಹೆಚ್ಚಿಸುತ್ತದೆ. ಅಲ್ಲದೆ ಹೀರೋ , ‘ ತಂತ್ರಜ್ಞಾನ’ದೊಂದಿಗೆ ಪ್ರೊಗ್ರಾಮ್ ಮಾಡಲ್ಪಟ್ಟಿದ್ದು, ಕಾರ್ಯಕ್ಷಮತೆ, ಬಾಳಿಕೆ, ಸುರಕ್ಷತೆ, ವಿಶ್ವಸನೀಯತೆ ಹಾಗೂ ಇಂಧನ ಉಳಿತಾಯದಲ್ಲಿ ಸುಧಾರಣೆಗೊಂಡಿದೆ. ಇದರ ಜೊತೆಗೆ, ಸಂಪೂರ್ಣ ಡಿಜಿಟಲ್ ಸ್ಪೀಡೋಮೀಟರ್, ಬ್ಲೂಟೂತ್ ಸಂಪರ್ಕತೆಯೊಂದಿಗೆ ಕರೆ ( ) ಮತ್ತು  ಎಸ್‌ಎಮ್‌ಎಸ್ ಅಪ್‌ಡೇಟ್‌ಗಳು,   ಲೋ ಫ್ಯುಯೆಲ್ನ್ ಇಂಡಿಕೇಟರ್ (), ಫೋನ್ ಬ್ಯಾಟರಿ ಮುಂತಾದ ಮುಖ್ಯ ಅಲರ್ಟ್‌ಗಳನ್ನು ನೀಡುತ್ತದೆ. ಮುಂಬದಿಯ ಗ್ಲೊವ್ ಬಾಕ್ಸ್‌ಬಲ್ಲಿರುವ ಸೈಡ್ ಸ್ಟ್ಯಾಂಡ್ ಇಂಜಿನ್ ಕಟ್-ಅಫ್, ಬೂಟ್ ಲೈಟ್ ಮತ್ತು ಮೊಬೈಲ್ ಚಾರ್ಜರ್, ಸುರಕ್ಷತೆ ಮತ್ತು ಅನುಕೂಲತೆಗೆ ಮಾಡಲಾದ ಸೇರ್ಪಡೆಯಾಗಿವೆ.ಶಕ್ತಿಶಾಲಿ ಕಾರ್ಯಕ್ಷಮತೆ110cc - ಅನುಸರಣೆಯ ಇಂಜಿನ್ ಅಳವಡಿಕೆಯಾಗಿರುವಹೀರೋ, ಅಧಿಕ ಕಾರ್ಯಕ್ಷಮತೆಯುಳ್ಳ ಚಾಲನೆಗಾಗಿ,   8.05  @ 7250 RPMದಲ್ಲಿ ಗರಿಷ್ಟ ಪವರ್ ಔಟ್‌ಪುಟ್ ಮತ್ತು 8.7  @ 5750 RPMನ ಟಾರ್ಕ್ ಒದಗಿಸುತ್ತದೆ. ಕಾರ್ಯಕ್ಷಮತೆ ಮತ್ತು ಆರಾಮದ ಬ್ರ್ಯಾಂಡ್ ಭರವಸೆಯನ್ನು ನೀಡುವ ಹೊಸ  ಹೀರೋ , ವರ್ಧಿತ ಆರಾಮ ಮತ್ತು ಹೆಚ್ಚಿನ ಇಂಧನ ಸಾಮರ್ಥ್ಯಕ್ಕಾಗಿ  i3S ಪೇಟೆಂಟ್ ಮಾಡಲಾದ ತಂತ್ರಜ್ಞಾನ ಹೊಂದಿದೆ. ಎಲ್ಲಾ ವೇಳೆಗಳಲ್ಲೂ ಈ ಸ್ಕೂಟರ್, ತಕ್ಷಣದ ಆಕ್ಸಿಲರೇಶನ್ ಮತ್ತು ಪವರ್-ಆನ್ ಡಿಮ್ಯಾಂಡ್ ಒದಗಿಸುತ್ತದೆ.ಕಣ್ಸೆಳೆಯುವ ವರ್ಣಥೀಮ್‌ಗಳುಹೀರೋ , ಐದು ಸ್ಪೋರ್ಟಿ, ಪ್ರಖರವಾದ ಮತ್ತು ಮನಸೆಳೆಯುವ ವರ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಶೀಟ್ ಡ್ರಮ್ ವೈವಿಧ್ಯವು ಪೋಲ್ ಸ್ಟಾರ್ ಬ್ಲೂ, ವರ್ಣದಲ್ಲಿ ಲಭ್ಯವಿದ್ದರೆ, ಕ್ಯಾಸ್ಟ್ ಡ್ರಮ್ ವೈವಿಧ್ಯವು ಪೋಲ್ ಸ್ಟಾರ್ ಬ್ಲೂ, ಬ್ಲ್ಯಾಕ್ ಅಂಡ್ ಪರ್ಲ್ ಸಿಲ್ವರ್ ವೈಟ್ನಲ್ಲಿ ಮತ್ತು ಕ್ಯಾಸ್ಟ್ ಡಿಸ್ಕ್ ವೈವಿಧ್ಯವು ಪೋಲ್ ಸ್ಟಾರ್ ಬ್ಲೂ, ಬ್ಲ್ಯಾಕ್, ಸ್ಪೋರ್ಟ್ಸ್ ರೆಡ್, ಮತ್ತು ಮ್ಯಾಟ್ ಅಬ್ರಾಕ್ಸ್ ಕಿತ್ತಳೆ ವರ್ಣ ಸ್ಕೀಮ್‌ಗಳಲ್ಲಿ ಲಭ್ಯವಿದೆ.
 ಪ್ರೊಜೆಕ್ಟರ್ ಹೆಡ್‌ಲ್ಯಾಂಪ್,  ಟೇಲ್ ಲ್ಯಾಂಪ್‌ಗಳು ಮತ್ತು ಉದ್ಯಮದಲ್ಲೇ ಮೊಟ್ಟಮೊದಲನೆಯದಾದ “-   ” ಒಳಗೊಂಡಂತೆ, ಅನೇಕ ಕೌತುಕಮಯವಾದ ಲೈಟಿಂಗ್ ಪ್ಯಾಕೇಜ್, ಸ್ಕೂಟರ್‌ಗೆ ಅದ್ವಿತೀಯವಾದ ಅಸ್ತಿತ್ವ ಒದಗಿಸುತ್ತದೆ. ಸಿಗ್ನೇಚರ್  ಸ್ಥಾನದ ಹೆಡ್ ಮತ್ತು ಟೈಲ್ ಲ್ಯಾಂಪ್‌ಗಳು, ವಿಶಿಷ್ಟವಾದ ವಿಶೇಷತೆ ಖಾತರಿಪಡಿಸಿ, ಒಂದೇರೀತಿಯಾದ ಬೆಳಕು ಮತ್ತು ವರ್ಧಿತ ಸವಾರ ಸುರಕ್ಷತೆ ಒದಗಿಸುತ್ತದೆ. ದೊಡ್ಡದಾದ ಮತ್ತು ವಿಶಾಲವಾದ ಟೈರ್‌ಗಳು, ಡೈಮಂಡ್ ಕಟ್ ಅಲಾಯ್ ವೀಲ್ಸ್, ಇಂಟಿಗ್ರೇಟೆಡ್ ರೇರ್ ಗ್ರಿಪ್  ಸ್ಕೂಟರ್‌ನ ವೈಶಿಷ್ಟ್ಯತೆಯನ್ನು ಇನ್ನಷ್ಟು ಹೆಚ್ಚಿಸುವ ಅಂಶಗಳಾಗಿವೆ.
ಹೃದ್ಭಾಗದಲ್ಲಿತಂತ್ರಜ್ಞಾನಹೀರೋ ಮೋಟೋಕಾರ್ಪ್‌ನ ಆವಿಷ್ಕಾರದ ಸಂಸ್ಕೃತಿಯ ಪ್ರತೀಕವಾಗಿರುವ ಹೊಚ್ಚ ಹೊಸ ಹೀರೋ ,25+ಗಿಂತ ಹೆಚ್ಚಿನ ಪೇಟೆಂಟ್ ಅಪ್ಲಿಕೇಶನ್‌ಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಸ್ಕೂಟರ್, ವರ್ಗಕ್ಕೆ ಅನೇಕ ಕೌತುಕಮಯವಾದ ತಂತ್ರಜ್ಞಾನಗಳನ್ನು ತರುತ್ತಿದೆ. ಉದ್ಯ,ಮದಲ್ಲೇ ಮೊಟ್ಟಮೊದಲನೆಯದಾದ“-   ”, ತಿರುವುಗಳಲ್ಲಿ ಬ್ಲೈಂಡ್ ಸ್ಪಾಟ್‌ಗಳಿಗೆ ಬೆಳಕು ಒದಗಿಸುವ ಮೂಲಕ ಸುರಕ್ಷತೆಯ ಅಂಶವನ್ನು ಹೆಚ್ಚಿಸುತ್ತದೆ. ಅಲ್ಲದೆ ಹೀರೋ , ‘ ತಂತ್ರಜ್ಞಾನ’ದೊಂದಿಗೆ ಪ್ರೊಗ್ರಾಮ್ ಮಾಡಲ್ಪಟ್ಟಿದ್ದು, ಕಾರ್ಯಕ್ಷಮತೆ, ಬಾಳಿಕೆ, ಸುರಕ್ಷತೆ, ವಿಶ್ವಸನೀಯತೆ ಹಾಗೂ ಇಂಧನ ಉಳಿತಾಯದಲ್ಲಿ ಸುಧಾರಣೆಗೊಂಡಿದೆ. ಇದರ ಜೊತೆಗೆ, ಸಂಪೂರ್ಣ ಡಿಜಿಟಲ್ ಸ್ಪೀಡೋಮೀಟರ್, ಬ್ಲೂಟೂತ್ ಸಂಪರ್ಕತೆಯೊಂದಿಗೆ ಕರೆ ( ) ಮತ್ತು  ಎಸ್‌ಎಮ್‌ಎಸ್ ಅಪ್‌ಡೇಟ್‌ಗಳು,   ಲೋ ಫ್ಯುಯೆಲ್ನ್ ಇಂಡಿಕೇಟರ್ (), ಫೋನ್ ಬ್ಯಾಟರಿ ಮುಂತಾದ ಮುಖ್ಯ ಅಲರ್ಟ್‌ಗಳನ್ನು ನೀಡುತ್ತದೆ. ಮುಂಬದಿಯ ಗ್ಲೊವ್ ಬಾಕ್ಸ್‌ಬಲ್ಲಿರುವ ಸೈಡ್ ಸ್ಟ್ಯಾಂಡ್ ಇಂಜಿನ್ ಕಟ್-ಅಫ್, ಬೂಟ್ ಲೈಟ್ ಮತ್ತು ಮೊಬೈಲ್ ಚಾರ್ಜರ್, ಸುರಕ್ಷತೆ ಮತ್ತು ಅನುಕೂಲತೆಗೆ ಮಾಡಲಾದ ಸೇರ್ಪಡೆಯಾಗಿವೆ.ಶಕ್ತಿಶಾಲಿ ಕಾರ್ಯಕ್ಷಮತೆ110cc - ಅನುಸರಣೆಯ ಇಂಜಿನ್ ಅಳವಡಿಕೆಯಾಗಿರುವಹೀರೋ, ಅಧಿಕ ಕಾರ್ಯಕ್ಷಮತೆಯುಳ್ಳ ಚಾಲನೆಗಾಗಿ,   8.05  @ 7250 RPMದಲ್ಲಿ ಗರಿಷ್ಟ ಪವರ್ ಔಟ್‌ಪುಟ್ ಮತ್ತು 8.7  @ 5750 RPMನ ಟಾರ್ಕ್ ಒದಗಿಸುತ್ತದೆ. ಕಾರ್ಯಕ್ಷಮತೆ ಮತ್ತು ಆರಾಮದ ಬ್ರ್ಯಾಂಡ್ ಭರವಸೆಯನ್ನು ನೀಡುವ ಹೊಸ  ಹೀರೋ , ವರ್ಧಿತ ಆರಾಮ ಮತ್ತು ಹೆಚ್ಚಿನ ಇಂಧನ ಸಾಮರ್ಥ್ಯಕ್ಕಾಗಿ  i3S ಪೇಟೆಂಟ್ ಮಾಡಲಾದ ತಂತ್ರಜ್ಞಾನ ಹೊಂದಿದೆ. ಎಲ್ಲಾ ವೇಳೆಗಳಲ್ಲೂ ಈ ಸ್ಕೂಟರ್, ತಕ್ಷಣದ ಆಕ್ಸಿಲರೇಶನ್ ಮತ್ತು ಪವರ್-ಆನ್ ಡಿಮ್ಯಾಂಡ್ ಒದಗಿಸುತ್ತದೆ.ಕಣ್ಸೆಳೆಯುವ ವರ್ಣಥೀಮ್‌ಗಳುಹೀರೋ , ಐದು ಸ್ಪೋರ್ಟಿ, ಪ್ರಖರವಾದ ಮತ್ತು ಮನಸೆಳೆಯುವ ವರ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಶೀಟ್ ಡ್ರಮ್ ವೈವಿಧ್ಯವು ಪೋಲ್ ಸ್ಟಾರ್ ಬ್ಲೂ, ವರ್ಣದಲ್ಲಿ ಲಭ್ಯವಿದ್ದರೆ, ಕ್ಯಾಸ್ಟ್ ಡ್ರಮ್ ವೈವಿಧ್ಯವು ಪೋಲ್ ಸ್ಟಾರ್ ಬ್ಲೂ, ಬ್ಲ್ಯಾಕ್ ಅಂಡ್ ಪರ್ಲ್ ಸಿಲ್ವರ್ ವೈಟ್ನಲ್ಲಿ ಮತ್ತು ಕ್ಯಾಸ್ಟ್ ಡಿಸ್ಕ್ ವೈವಿಧ್ಯವು ಪೋಲ್ ಸ್ಟಾರ್ ಬ್ಲೂ, ಬ್ಲ್ಯಾಕ್, ಸ್ಪೋರ್ಟ್ಸ್ ರೆಡ್, ಮತ್ತು ಮ್ಯಾಟ್ ಅಬ್ರಾಕ್ಸ್ ಕಿತ್ತಳೆ ವರ್ಣ ಸ್ಕೀಮ್‌ಗಳಲ್ಲಿ ಲಭ್ಯವಿದೆ.
ಹೃದ್ಭಾಗದಲ್ಲಿತಂತ್ರಜ್ಞಾನ
ಹೀರೋ ಮೋಟೋಕಾರ್ಪ್‌ನ ಆವಿಷ್ಕಾರದ ಸಂಸ್ಕೃತಿಯ ಪ್ರತೀಕವಾಗಿರುವ ಹೊಚ್ಚ ಹೊಸ ಹೀರೋ ,25+ಗಿಂತ ಹೆಚ್ಚಿನ ಪೇಟೆಂಟ್ ಅಪ್ಲಿಕೇಶನ್‌ಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಸ್ಕೂಟರ್, ವರ್ಗಕ್ಕೆ ಅನೇಕ ಕೌತುಕಮಯವಾದ ತಂತ್ರಜ್ಞಾನಗಳನ್ನು ತರುತ್ತಿದೆ. ಉದ್ಯ,ಮದಲ್ಲೇ ಮೊಟ್ಟಮೊದಲನೆಯದಾದ“-   ”, ತಿರುವುಗಳಲ್ಲಿ ಬ್ಲೈಂಡ್ ಸ್ಪಾಟ್‌ಗಳಿಗೆ ಬೆಳಕು ಒದಗಿಸುವ ಮೂಲಕ ಸುರಕ್ಷತೆಯ ಅಂಶವನ್ನು ಹೆಚ್ಚಿಸುತ್ತದೆ. ಅಲ್ಲದೆ ಹೀರೋ , ‘ ತಂತ್ರಜ್ಞಾನ’ದೊಂದಿಗೆ ಪ್ರೊಗ್ರಾಮ್ ಮಾಡಲ್ಪಟ್ಟಿದ್ದು, ಕಾರ್ಯಕ್ಷಮತೆ, ಬಾಳಿಕೆ, ಸುರಕ್ಷತೆ, ವಿಶ್ವಸನೀಯತೆ ಹಾಗೂ ಇಂಧನ ಉಳಿತಾಯದಲ್ಲಿ ಸುಧಾರಣೆಗೊಂಡಿದೆ. ಇದರ ಜೊತೆಗೆ, ಸಂಪೂರ್ಣ ಡಿಜಿಟಲ್ ಸ್ಪೀಡೋಮೀಟರ್, ಬ್ಲೂಟೂತ್ ಸಂಪರ್ಕತೆಯೊಂದಿಗೆ ಕರೆ ( ) ಮತ್ತು  ಎಸ್‌ಎಮ್‌ಎಸ್ ಅಪ್‌ಡೇಟ್‌ಗಳು,   ಲೋ ಫ್ಯುಯೆಲ್ನ್ ಇಂಡಿಕೇಟರ್ (), ಫೋನ್ ಬ್ಯಾಟರಿ ಮುಂತಾದ ಮುಖ್ಯ ಅಲರ್ಟ್‌ಗಳನ್ನು ನೀಡುತ್ತದೆ. ಮುಂಬದಿಯ ಗ್ಲೊವ್ ಬಾಕ್ಸ್‌ಬಲ್ಲಿರುವ ಸೈಡ್ ಸ್ಟ್ಯಾಂಡ್ ಇಂಜಿನ್ ಕಟ್-ಅಫ್, ಬೂಟ್ ಲೈಟ್ ಮತ್ತು ಮೊಬೈಲ್ ಚಾರ್ಜರ್, ಸುರಕ್ಷತೆ ಮತ್ತು ಅನುಕೂಲತೆಗೆ ಮಾಡಲಾದ ಸೇರ್ಪಡೆಯಾಗಿವೆ.
ಶಕ್ತಿಶಾಲಿ ಕಾರ್ಯಕ್ಷಮತೆ110cc - ಅನುಸರಣೆಯ ಇಂಜಿನ್ ಅಳವಡಿಕೆಯಾಗಿರುವಹೀರೋ, ಅಧಿಕ ಕಾರ್ಯಕ್ಷಮತೆಯುಳ್ಳ ಚಾಲನೆಗಾಗಿ,   8.05  @ 7250 RPMದಲ್ಲಿ ಗರಿಷ್ಟ ಪವರ್ ಔಟ್‌ಪುಟ್ ಮತ್ತು 8.7  @ 5750 RPMನ ಟಾರ್ಕ್ ಒದಗಿಸುತ್ತದೆ. ಕಾರ್ಯಕ್ಷಮತೆ ಮತ್ತು ಆರಾಮದ ಬ್ರ್ಯಾಂಡ್ ಭರವಸೆಯನ್ನು ನೀಡುವ ಹೊಸ  ಹೀರೋ , ವರ್ಧಿತ ಆರಾಮ ಮತ್ತು ಹೆಚ್ಚಿನ ಇಂಧನ ಸಾಮರ್ಥ್ಯಕ್ಕಾಗಿ  i3S ಪೇಟೆಂಟ್ ಮಾಡಲಾದ ತಂತ್ರಜ್ಞಾನ ಹೊಂದಿದೆ. ಎಲ್ಲಾ ವೇಳೆಗಳಲ್ಲೂ ಈ ಸ್ಕೂಟರ್, ತಕ್ಷಣದ ಆಕ್ಸಿಲರೇಶನ್ ಮತ್ತು ಪವರ್-ಆನ್ ಡಿಮ್ಯಾಂಡ್ ಒದಗಿಸುತ್ತದೆ.ಕಣ್ಸೆಳೆಯುವ ವರ್ಣಥೀಮ್‌ಗಳುಹೀರೋ , ಐದು ಸ್ಪೋರ್ಟಿ, ಪ್ರಖರವಾದ ಮತ್ತು ಮನಸೆಳೆಯುವ ವರ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಶೀಟ್ ಡ್ರಮ್ ವೈವಿಧ್ಯವು ಪೋಲ್ ಸ್ಟಾರ್ ಬ್ಲೂ, ವರ್ಣದಲ್ಲಿ ಲಭ್ಯವಿದ್ದರೆ, ಕ್ಯಾಸ್ಟ್ ಡ್ರಮ್ ವೈವಿಧ್ಯವು ಪೋಲ್ ಸ್ಟಾರ್ ಬ್ಲೂ, ಬ್ಲ್ಯಾಕ್ ಅಂಡ್ ಪರ್ಲ್ ಸಿಲ್ವರ್ ವೈಟ್ನಲ್ಲಿ ಮತ್ತು ಕ್ಯಾಸ್ಟ್ ಡಿಸ್ಕ್ ವೈವಿಧ್ಯವು ಪೋಲ್ ಸ್ಟಾರ್ ಬ್ಲೂ, ಬ್ಲ್ಯಾಕ್, ಸ್ಪೋರ್ಟ್ಸ್ ರೆಡ್, ಮತ್ತು ಮ್ಯಾಟ್ ಅಬ್ರಾಕ್ಸ್ ಕಿತ್ತಳೆ ವರ್ಣ ಸ್ಕೀಮ್‌ಗಳಲ್ಲಿ ಲಭ್ಯವಿದೆ.
ಶಕ್ತಿಶಾಲಿ ಕಾರ್ಯಕ್ಷಮತೆ
110cc - ಅನುಸರಣೆಯ ಇಂಜಿನ್ ಅಳವಡಿಕೆಯಾಗಿರುವಹೀರೋ, ಅಧಿಕ ಕಾರ್ಯಕ್ಷಮತೆಯುಳ್ಳ ಚಾಲನೆಗಾಗಿ,   8.05  @ 7250 RPMದಲ್ಲಿ ಗರಿಷ್ಟ ಪವರ್ ಔಟ್‌ಪುಟ್ ಮತ್ತು 8.7  @ 5750 RPMನ ಟಾರ್ಕ್ ಒದಗಿಸುತ್ತದೆ. ಕಾರ್ಯಕ್ಷಮತೆ ಮತ್ತು ಆರಾಮದ ಬ್ರ್ಯಾಂಡ್ ಭರವಸೆಯನ್ನು ನೀಡುವ ಹೊಸ  ಹೀರೋ , ವರ್ಧಿತ ಆರಾಮ ಮತ್ತು ಹೆಚ್ಚಿನ ಇಂಧನ ಸಾಮರ್ಥ್ಯಕ್ಕಾಗಿ  i3S ಪೇಟೆಂಟ್ ಮಾಡಲಾದ ತಂತ್ರಜ್ಞಾನ ಹೊಂದಿದೆ. ಎಲ್ಲಾ ವೇಳೆಗಳಲ್ಲೂ ಈ ಸ್ಕೂಟರ್, ತಕ್ಷಣದ ಆಕ್ಸಿಲರೇಶನ್ ಮತ್ತು ಪವರ್-ಆನ್ ಡಿಮ್ಯಾಂಡ್ ಒದಗಿಸುತ್ತದೆ.


ಕಣ್ಸೆಳೆಯುವ ವರ್ಣಥೀಮ್‌ಗಳು
ಹೀರೋ , ಐದು ಸ್ಪೋರ್ಟಿ, ಪ್ರಖರವಾದ ಮತ್ತು ಮನಸೆಳೆಯುವ ವರ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಶೀಟ್ ಡ್ರಮ್ ವೈವಿಧ್ಯವು ಪೋಲ್ ಸ್ಟಾರ್ ಬ್ಲೂ, ವರ್ಣದಲ್ಲಿ ಲಭ್ಯವಿದ್ದರೆ, ಕ್ಯಾಸ್ಟ್ ಡ್ರಮ್ ವೈವಿಧ್ಯವು ಪೋಲ್ ಸ್ಟಾರ್ ಬ್ಲೂ, ಬ್ಲ್ಯಾಕ್ ಅಂಡ್ ಪರ್ಲ್ ಸಿಲ್ವರ್ ವೈಟ್ನಲ್ಲಿ ಮತ್ತು ಕ್ಯಾಸ್ಟ್ ಡಿಸ್ಕ್ ವೈವಿಧ್ಯವು ಪೋಲ್ ಸ್ಟಾರ್ ಬ್ಲೂ, ಬ್ಲ್ಯಾಕ್, ಸ್ಪೋರ್ಟ್ಸ್ ರೆಡ್, ಮತ್ತು ಮ್ಯಾಟ್ ಅಬ್ರಾಕ್ಸ್ ಕಿತ್ತಳೆ ವರ್ಣ ಸ್ಕೀಮ್‌ಗಳಲ್ಲಿ ಲಭ್ಯವಿದೆ.