ನಗರ ವಿಧಾನಸಭಾ ಕ್ಷೇತ್ರಕ್ಕೆ ಕಮಲಾಧಿಪತಿ ನಾನೇ: ಸೊಗಡು
ತುಮಕೂರು:ನಗರ ವಿಧಾನಸಭಾ ಕ್ಷೇತ್ರಕ್ಕೆ ಕಮಾಲಾಧಿಪತಿ ನಾನೇ. ಟಿಕೆಟ್ ನನಗೆ ದೊರೆ ಯಲಿದ್ದು ಸ್ಪರ್ಧಿಸುವುದು ಖಚಿತವೆಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು.