ನೌಕರರ ಪ್ರತಿಭಟನೆ: ಬಿಕೋ ಎನ್ನುತ್ತಿದ್ದ ಸರಕಾರಿ ಕಚೇರಿಗಳು
ತುಮಕೂರು:ರಾಜ್ಯಸರಕಾರಿ ನೌಕರರಸಂಘ7ನೇವೇತನಆಯೋಗಹಾಗೂಹಳೇಪಿಂಚಣಿವ್ಯವಸ್ಥೆಜಾರಿಗೆಆಗ್ರಹಿಸಿ ಬುಧವಾರಕರೆನೀಡಿದ್ದ ಮುಷ್ಕರದಹಿನ್ನೆಲೆಯಲ್ಲಿನಗರಸೇರಿದಂತೆಜಿಲ್ಲೆಯಾದ್ಯಂತಆಸ್ಪತ್ರೆಗಳಲ್ಲಿತುರ್ತುಸೇವೆಹೊರತುಪಡಿಸಿಹೊರರೋಗಿಗಳವಿಭಾಗಸೇರಿದಂತೆಸರಕಾರಿಕಚೇರಿಗಳುಸಂಪೂರ್ಣಬಂದ್ಆಗಿಹಿನ್ನೆಲೆಯಲ್ಲಿಸಾರ್ವಜನಿಕಸೇವೆಗಳಲ್ಲಿವ್ಯತ್ಯಯಉಂಟಾಗಿತ್ತು.
ರಾಜ್ಯಸರಕಾರಿನೌಕರರಿಗೆಶೇ. 17ರಷ್ಟುವೇತನಹೆಚ್ಚಳಮಾಡಿಆದೇಶದಹೊರಡಿಸಿದಹಿನ್ನೆಲೆಯಲ್ಲಿಮಧ್ಯಾಹ್ನಸರ್ಕಾರಿನೌಕರರಸಂಘತನ್ನಮುಷ್ಕರವನ್ನುಪಡೆದಿದ್ದರಿಂದಸರಕಾರಿ ಕಚೇರಿಗಳು,ಆಸ್ಪತ್ರೆಗಳಸಿಬ್ಬಂದಿಎಂದಿನAತೆಕರ್ತವ್ಯಕ್ಕೆಹಾಜರಾದರು.
ಸಂಘದಕರೆಮೇರೆಗೆಸರಕಾರಿಆಸ್ಪತ್ರೆಗಳಲ್ಲಿಹೊರರೋಗಿಗಳವಿಭಾಗಸಂಪೂರ್ಣಸ್ಥಗಿತಗೊಂಡಿರುವಹಿನ್ನೆಲೆಯಲ್ಲಿಚಿಕಿತ್ಸೆಗಾಗಿದೂರದಹಳ್ಳಿಗಳಿಂದನಗರ,ಪಟ್ಟಣಪ್ರದೇಶಗಳಿಗೆಬಂದಿರುವರೈತರು,ಸಾರ್ವ ಜನಿಕರುಚಿಕಿತ್ಸೆಸಿಗದೆಪರದಾಡುವಂತಹಪರಿಸ್ಥಿತಿನಿರ್ಮಾಣವಾಗಿತ್ತು.
ಸರಕಾರಿ ಆಸ್ಪತ್ರೆಗಳಲ್ಲಿವೈದ್ಯರುಹಾಗೂಇತರೆಸಿಬ್ಬಂದಿಗಳುಕಪ್ಪುಪಟ್ಟಿಧರಿಸಿಕರ್ತವ್ಯಕ್ಕೆಬಂದಿದ್ದರೂಸಹಹೊರರೋಗಗಿಳವಿಭಾಗವನ್ನುತೆರೆಯದೆಬಂದ್ಮಾಡಿದ್ದು,ತುರ್ತುಸೇವೆಗಳಿಗೆಮಾತ್ರಕರ್ತವ್ಯಕ್ಕೆಹಾಜರಾಗಲುಮಾತ್ರಸರ್ಕಾರಿವೈದ್ಯರುತೀರ್ಮಾನಿಸಿರುವುದರಿಂದಹೊರರೋಗಿಗಳುಚಿಕಿತ್ಸೆಸಿಗದೆತಮ್ಮತಮ್ಮಊರುಗಳತ್ತತೆರಳಿದರು.
ಸರಕಾರಿಶಾಲಾ–ಕಾಲೇಜುಗಳು,ಕಂದಾಯಇಲಾಖೆ,ಜಿಲ್ಲಾಪಂಚಾಯತ್,ಮಹಾನಗರಪಾಲಿಕೆ,ನಗರಸಭೆ,ಪಟ್ಟಣಪಂಚಾಯ್ತಿ,ಪುರಸಭೆಸೇರಿದಂತೆಎಲ್ಲಸರ್ಕಾರಿಕಚೇರಿಗಳಲ್ಲಿನೌಕರರುಕರ್ತವ್ಯಹಾಜರಾಗದೇತಮ್ಮಮುಷ್ಕರನಡೆಸಿದರು.
ಮಹಾನಗರಪಾಲಿಕೆ,ನಗರಸಭೆ,ಪಟ್ಟಣಪಂಚಾಯ್ತಿಗಳಲ್ಲಿಹೊರಗುತ್ತಿಗೆನೌಕರರುಮಾತ್ರಕರ್ತವ್ಯಕ್ಕೆಹಾಜರಾಗಿದ್ದು,ಉಳಿದಂತೆಸರ್ಕಾರಿನೌಕರರುಕಚೇರಿಬಳಿಗೆಬಂದರೂಸಹಕಚೇರಿಒಳಗೆಹೋಗದೆಪ್ರತಿಭಟನೆನಡೆಸಿದ್ದುಜಿಲ್ಲೆಯಾದ್ಯಂತಕಂಡುಬಂದಿತು.
