ತ್ಯಾಜ್ಯ ಮುಕ್ತ ನಗರಗಳು ನಿರ್ಮಾಣವಾಗಬೇಕು: ಯದುವೀರ ಒಡೆಯರ್
ಕೃಷ್ಣಾರಾಜ ಒಡೆಯರ್ ಆಳಿದ ನಾಡಿನಲ್ಲಿ ಅನ್ನ ಸೇವೆ, ಜ್ಞಾನ ಸೇವೆಗೆ ಕೊರತೆಯೇ ಇಲ್ಲದಂತಾಗಿರುವುದು ನಮ್ಮ ಪುಣ್ಯ. ವಿವೇಕಾನಂದರು ಬಯಸಿದ ಯುವಜನತೆ ತುಮಕೂರು ವಿವಿಯಲ್ಲಿತಯಾರಾಗುತ್ತಿರುವುದು ದೇಶವೇ ತಿರುಗಿ ನೋಡುವ ಸಂಗತಿ. ಈ ಯೋಜನೆ ಭಾರತದಲ್ಲಿ ಮೊಟ್ಟಮೊದಲ ಪ್ರಯೋಗ.