ಹಕ್ಕುಗಳು, ಕಾನೂನನ್ನು ನ್ಯಾಯಕ್ಕಾಗಿ ಬಳಕೆ ಮಾಡಿಕೊಳ್ಳಬೇಕು
ಗುಬ್ಬಿ :ಕಾನೂನು ಅಡಿಯಲ್ಲಿ ಮಹಿಳೆಯರಿಗೆ ಇರುವಂತಹ ಹಕ್ಕುಗಳು ಹಾಗೂ ಕಾನೂನುಗಳನ್ನು  ದುರುಪ ಯೋಗಪಡಿಸಿಕೊಳ್ಳದೆ ನ್ಯಾಯಕ್ಕಾಗಿ  ಬಳಕೆ ಮಾಡಿಕೊಳ್ಳಬೇಕು ಎಂದು ನ್ಯಾಯಾಧೀಶೆ  ಮಂಜುಳಾ ಉಂಡಿ ಶಿವಪ್ಪ ತಿಳಿಸಿದರು.