ಕೊಬ್ಬರಿಗೆ 20 ಸಾವಿರ ಬೆಂಬಲ ಬೆಲೆ ನೀಡದಿದ್ದರೆ ಪ್ರತಿಭಟನೆ: ರಾಯಸಂದ್ರ
ತುಮಕೂರು:ಕೇಂದ್ರಮತ್ತುರಾಜ್ಯಸರಕಾರಗಳು ರೈತರಹಿತವನ್ನುಕಡೆಗಣಿಸಿರುವಹಿನ್ನೆಲೆಯಲ್ಲಿಕೊಬ್ಬರಿಗೆ20ಸಾವಿರಬೆಂಬಲಬೆಲೆಘೋಷಿಸಬೇಕು.ಇಲ್ಲದಿದ್ದರೆಪ್ರತಿಭಟನೆ ನಡೆಸುವುದಾಗಿಜಿಲ್ಲಾಕಾಂಗ್ರೆಸ್ಪ್ರಚಾರಸಮಿತಿಅಧ್ಯಕ್ಷರಾಯಸಂದ್ರರವಿಕುಮಾರ್ಎಚ್ಚರಿಕೆನೀಡಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ,ಕೊಬ್ಬರಿಬೆಲೆನೆಲಕಚ್ಚಿದೆ.ಡಬಲ್ಎಂಜಿನ್ಸರಕಾರಗಳುಮೌನವಹಿಸಿವೆ.ನಮ್ಮನ್ನುಆಳುತ್ತಿರುವಸರಕಾರಗಳುರೈತರಮೂಗಿಗೆತುಪ್ಪಸವರುವಕೆಲಸಮಾಡುತ್ತಿವೆ.ಕೇಂದ್ರದಬೆಲೆಏರಿಕೆನೀತಿಯಿಂದಾಗಿರೈತರಖರ್ಚುವೆಚ್ಚಜಾಸ್ತಿಯಾಗಿದ್ದರೂಸಹಈಬಗ್ಗೆಡಬಲ್ಎಂಜಿನ್ಸರಕಾರಗಳುಗಮನಹರಿಸುತ್ತಿಲ್ಲಎಂದುಆಕ್ರೋಶವ್ಯಕ್ತಪಡಿಸಿದರು.
ಗಾಯದಮೇಲೆಬರೆಎಳೆದಂತೆ9ತಿಂಗಳಿಗೆನೈಸರ್ಗಿಕವಾಗಿಒಣಗಿಕೊಬ್ಬರಿಯಾಗಬೇಕಿದ್ದತೆಂಗಿನಕಾಯಿಹವಾಮಾನವೈಪರೀತ್ಯದಕಾರಣ ದಿಂದಾಗಿಕೊಬ್ಬರಿಯಾಗಲುಸದ್ಯ13ರಿಂದ15ತಿಂಗಳುಸಮಯತೆಗೆದು ಕೊಳ್ಳುತ್ತಿದೆ.ಇದರಿಂದಾಗಿರೈತರಮೇಲೆಆರ್ಥಿಕಒತ್ತಡಉಂಟಾಗಿರೈತರುಹಸಿಕೊಬ್ಬರಿಯನ್ನೇಮಾರುಕಟ್ಟೆಗೆತರುವಂತಾಗಿದೆ.ರೈತರುಕೊಬ್ಬರಿಯನ್ನುಭಾರಿನಷ್ಟಕ್ಕೆಮಾರಿಕೊಳ್ಳುವಪರಿಸ್ಥಿತಿಉಂಟಾಗಿದೆಎಂದುಬೇಸರವ್ಯಕ್ತಪಡಿಸಿದರು.
ಪ್ರಸ್ತುತಕೊಬ್ಬರಿಬೆಲೆ9,500ಕ್ಕೆಕುಸಿದಿದೆ.ರೈತರುರಾಜ್ಯಮತ್ತುಕೇಂದ್ರಸರ್ಕಾರಕ್ಕೆಪದೇಪದೇಹೋರಾಟಗಳಮೂಲಕರಾಜ್ಯಸರ್ಕಾರಕ್ಕೆಆಗ್ರಹಮಾಡಿದ್ದರೂಕೂಡಸರ್ಕಾರವುಯಾವುದೇದಿಟ್ಟಮತ್ತುಸ್ಪಷ್ಟನಿರ್ಧಾರಕೈಗೊಳ್ಳುತ್ತಿಲ್ಲಕಾರ್ಪೊರೇಟ್ಕಂಪೆನಿಗಳಿಗೆಲಕ್ಷಾಂತರಕೋಟಿಸಾಲಮನ್ನಾಮಾಡುವಸರ್ಕಾರ,ರೈತರಬಗ್ಗೆಕಿಂಚಿತ್ತುಮಾನವೀಯತೆಯನ್ನುತೋರದೆ,ಕೊಬ್ಬರಿಯಬೆಂಬಲಬೆಲೆಯನ್ನುಕೇವಲರೂ11,750ನಿಗದಿಮಾಡಿದೆ.ಆದ್ದರಿಂದಈಗಬೀದಿಗಿಳಿದುಹೋರಾಟಮಾಡುವುದುಅನಿವಾರ್ಯವಾಗಿದೆಎಂದರು.
ಪತ್ರಿಕಾಗೋಷ್ಟಿಯಲ್ಲಿಚಕ್ರವರ್ತಿಪ್ರಕಾಶ್,ಕುಚ್ಚಂಗಿರಮೇಶ್ಮತ್ತಿತರರುಉಪಸ್ಥಿತರಿದ್ದರು.