ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯತೆ ನೀಡಬೇಕು
ಗುಬ್ಬಿ :ಜನಸಂಘದಿಂದ ನಿರಂತರವಾಗಿ ಬಿಜೆಪಿ ಪಕ್ಷವನ್ನು ಕಟ್ಟಿ ಸಂಘಟನೆಯನ್ನು ಮಾಡಿರುವಂತಹ ನಮ್ಮ ಸಮುದಾಯದ ನಂಜೇಗೌಡ ಸಾಗರನ ಹಳ್ಳಿ ಅವರಿಗೆ ಈ ಬಾರಿಯ ವಿಧಾನ ಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು ಎಂದು  ಶ್ರೀ ಅಗ್ನಿವಂಶ ಕ್ಷತ್ರಿಯ ವಿದ್ಯಾ ಅಭಿವೃದ್ಧಿ ಸಂಘದ ಅಧ್ಯಕ್ಷ ಹುಂಡೆ ರಾಮಣ್ಣ ತಿಳಿಸಿದರು.
 - 