ತಿಗಳ ಸಮುದಾಯವು ಶೈಕ್ಷಣಿಕ, ರಾಜಕೀಯದಲ್ಲಿ ಪ್ರಬಲವಾಗಬೇಕು
ಗುಬ್ಬಿ :ತಿಗಳ ಸಮುದಾಯವು ಆರ್ಥಿಕವಾಗಿ ಸಬಲರಾದರೆ ಸಾಲದು ಶೈಕ್ಷಣಿಕ ಮತ್ತು ರಾಜಕೀಯದಲ್ಲಿ ಪ್ರಬಲ ವಾಗಬೇಕು ಎಂದು ತಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಉಂಡೆ ರಾಮಣ್ಣ ತಿಳಿಸಿದರು.