ಎಸ್ಆರ್ ಶ್ರೀನಿವಾಸ್ ಪಕ್ಷ ಸೇರ್ಪಡೆಯಿಂದ ಗತಕಾಲದ ಇತಿಹಾಸ ತಾಲೂಕಿನಲ್ಲಿ ಮರುಗಳಿಸಲಿದೆ
ಗುಬ್ಬಿ :ಎಸ್ಆರ್ ಶ್ರೀನಿವಾಸ್ ರವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಿಂದ ಗತಕಾಲದ ಇತಿಹಾಸ ತಾಲೂಕಿನಲ್ಲಿ ಮರುಗಳಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ  ತಿಳಿಸಿದರು.