. ನಲ್ಲಿ ಏ.6 ಮತ್ತು 9 ರಿಂದ ಹೋಮ್ ಶಾಪಿಂಗ್ ಸ್ಪ್ರೀಯಲ್ಲಿ ಬೇಸಿಗೆಗೆ ಸಿದ್ಧವಾಗಿ
ವಾಟರ್ ಬಾಟಲ್‌ಗಳು, ಲಂಚ್ ಬಾಕ್ಸ್‌ಗಳು, ಡೀಪ್‌ ಫ್ರೀಜರ್‌ಗಳು ಮತ್ತು ಕೂಲರ್‌ಗಳು, ಫ್ಯಾನ್‌ಗಳು, ಇನ್ವರ್ಟರ್‌ಗಳು, ಬೆಡ್‌ಶೀಟ್‌ಗಳು, ಕರ್ಟನ್ ಲೈನ್‌ಗಳು, ವಾಟರ್‌ ಡಿಸ್ಪೆನ್ಸರ್‌ಗಳು ಇತ್ಯಾದಿಯಂತಹ ಮನೆ ಮತ್ತು ಅಡುಗೆಮನೆಗೆ ಅಗತ್ಯ ಉತ್ಪನ್ನಗಳ ಶ್ರೇಣಿಗಳನ್ನು ಬ್ರೌಸ್ ಮಾಡಿ
ಬೆಂಗಳೂರು:ಈ ಬೇಸಿಗೆ ಕಾಲದಲ್ಲಿ ನಿಮ್ಮ ಮನೆಯನ್ನು ಇನ್ನಷ್ಟು ಸುಂದರವಾಗಿಸಿ ಮತ್ತು . ನಲ್ಲಿ ಪ್ರೆಸ್ಟೀಜ್ ಪ್ರಾಯೋಜಿತ ಹೋಮ್ ಶಾಪಿಂಗ್ ಸ್ಪ್ರೀಯಲ್ಲಿ ಇನ್ನಷ್ಟು ಆರಾಮವಾಗಿ ಬೇಸಿಗೆ ಕಳೆಯಿರಿ. ಗ್ರಾಹಕರು ಹಲವು ಉತ್ಪನ್ನಗಳನ್ನು ಪಡೆಯಬಹುದು ಮತ್ತು 70% ಕ್ಕೂ ಹೆಚ್ಚು ರಿಯಾಯಿತಿಗಳು ಇವೆ. ವಾಟರ್‌ ಬಾಟಲ್‌ಗಳು ಮತ್ತು ಲಂಚ್‌ ಬಾಕ್ಸ್‌ಗಳು, ಡೀಪ್‌ ಫ್ರೀಜರ್‌ಗಳು ಮತ್ತು ಕೂಲರ್‌ಗಳು, ಫ್ಯಾನ್‌ಗಳು ಮತ್ತು ಕೂಲರ್‌ಗಳು, ಇನ್ವರ್ಟರ್‌ಗಳು, ಬೆಡ್‌ಶಿಟ್‌ಗಳು, ಕರ್ಟನ್‌ ಲೈನ್‌ಗಳು, ವಾಟರ್‌ ಡಿಸ್ಪೆನ್ಸರ್‌ಗಳು ಮತ್ತು ಇನ್ನಷ್ಟು ಉತ್ಪನ್ನಗಳ ಮೇಲೆ 2023 ಏಪ್ರಿಲ್‌ 6 ರಿಂದ 9 ರ ವರೆಗೆ ರಿಯಾಯಿತಿ ಪಡೆಯಬಹುದು.
. ನಲ್ಲಿ ಹೋಮ್‌ ಶಾಪಿಂಗ್ ಸ್ಪ್ರೀ ಅವಧಿಯಲ್ಲಿ, ಎಚ್‌ಡಿಎಫ್‌ಸಿ ಬ್ಯಾಂಕ್‌ ಕ್ರೆಡಿಟ್ ಕಾರ್ಡ್‌ ಮೇಲೆ 10% ಇನ್‌ಸ್ಟಂಟ್ ಬ್ಯಾಂಕ್ ರಿಯಾಯಿತಿ ಯನ್ನು ಗ್ರಾಹಕರು ಪಡೆಯಬಹುದು.. ಪ್ರೈಮ್ ಸದಸ್ಯತ್ವ ಹೊಂದಿರುವ ಗ್ರಾಹಕರು ಕನಿಷ್ಠ ರೂ. 1000 ವಹಿವಾಟಿನ ಮೇಲೆ 250 ವರೆಗೆ ರಿಯಾಯಿತಿ ಪಡೆಯಬಹುದು. ಇದರ ಜೊತೆಗೆ ಕೂಪನ್‌ಗಳು, ಕಾಂಬೋ ಆಫರ್‌ಗಳು, ಬೈ ಮೋರ್‌ ಮತ್ತು ಸೇವ್‌ ಮೋರ್ ಕೊಡುಗೆಗಳು, ಆಕರ್ಷಕ ಡೀಲ್‌ಗಳು ಮತ್ತು ಎಕ್ಸ್‌ಚೇಂಜ್‌ ಆಫರ್‌ಗಳೂ ಇವೆ. ಇದರ ಜೊತೆಗೆ, ಪ್ರೆಸ್ಟೀಜ್, ಹ್ಯಾವೆಲ್ಸ್‌, ಬಜಾಜ್‌, ಅಖ್ವಾಲೀನ್, ಲ್ಯುಮಿನಸ್, ಬ್ಲ್ಯೂ ಸ್ಟಾರ್‌, ರಾಕ್‌ವೆಲ್‌, ಅರ್ಬನ್‌ ಟೆರೇನ್‌ ಮತ್ತು ಇನ್ನಷ್ಟರಂತಹ ಅಗ್ರ ಬ್ರ್ಯಾಂಡ್‌ಗಳ ಮೇಲೆ ಉಳಿತಾಯವನ್ನು ಗ್ರಾಹಕರು ಮಾಡಬಹುದು.
. ನಲ್ಲಿ ವಿಶೇಷವಾಗಿ ಕ್ಯುರೇಟ್ ಮಾಡಿದ ಸ್ಟೋರ್‌ಗಳಲ್ಲಿ ಮನೆ ಮತ್ತು ಅಡುಗೆಮನೆ ಕ್ಲಿಯರೆನ್ಸ್‌ ಸ್ಟೋರ್‌ನಲ್ಲಿ 80% ರ ವರೆಗೆ ಆಕರ್ಷಕ ರಿಯಾಯಿತಿಗಳನ್ನು ಗ್ರಾಹಕರು ಪಡೆಯಬಹುದು. ಹಾಗೆಯೇ, ಮನೆ ಮತ್ತು ಅಡುಗೆಮನೆ ಸಲಕರಣೆಗಳ ಮೇಲೆ 10% ರಿಯಾಯಿತಿಯ ಜೊತೆಗೆ ಬೈ ಮೋರ್ ಮತ್ತು ಸೇವ್‌ ಮೋರ್‌ನ ಹೆಚ್ಚುವರಿ ಪ್ರಯೋಜನದೊಂದಿಗೆ ನಿಮ್ಮ ಮನೆಯನ್ನು ಅಲಂಕರಿಸಬಹುದು. ಇದರ ಜೊತೆಗೆ, ಓರಿಯಂಟ್, ಅರಾವೆ, ಟೊಸಾ, ಅರ್ಬನ್‌ ಟೆರೇನ್‌, ಕಲ್ಪ್ ಸ್ಪೋರ್ಟ್‌, ಯೋನೆಕ್ಸ್‌, ಫಿಲಿಪ್ಸ್ ಮತ್ತು ಇತರ ಅಗ್ರ ಬ್ರ್ಯಾಂಡ್‌ಗಳ ಮೇಲೆ ಮನೆ ಮತ್ತು ಅಡುಗೆಮನೆ ವಿಭಾಗದಲ್ಲಿ ಹೊಸ ಬಿಡುಗಡೆಯ ಮೇಲೆ ಆಕರ್ಷಕ ಡೀಲ್‌ಗಳನ್ನೂ ಗ್ರಾಹಕರು ಪಡೆಯಬಹುದು.
ಹೀಗಾಗಿ, ನೀವು ನಿರ್ಧಾರ ಮಾಡಿದ್ದರೆ ಮತ್ತು ಬೇಸಿಗೆಗೆ ಸಿದ್ಧವಾಗಬೇಕು ಎಂದು ನಿರ್ಧಾರ ಮಾಡಿದರೆ, ಭಾಗವಹಿಸುವ ಸೆಲ್ಲರ್‌ಗಳಿಂದ ಇಲ್ಲಿ ಕೆಲವು ಕೊಡುಗೆಗಳಿವೆ:
ಅಡುಗೆ ಮನೆ ಮತ್ತು ಮನೆ ಸಲಕರಣೆಗಳ ಮೇಲೆ ಪ್ರಮುಖ ಕೊಡುಗೆಗಳು• 50% ವರೆಗೆ ರಿಯಾಯಿತಿ | ವಾಟರ್ ಬಾಟಲ್‌ಗಳು ಮತ್ತು ಲಂಚ್‌ ಬಾಕ್ಸ್‌ಗಳು• 30% ವರೆಗೆ ರಿಯಾಯಿತಿ |ಡೀಪ್‌ ಫ್ರೀಜರ್‌ಗಳು ಮತ್ತು ಕೂಲರ್‌ಗಳು• ಸೊಲಾರಾ, ಅಕ್ವಾ ಕ್ಲೀನ್ ಸೋಪ್ಲ್‌ ಒಲಿವ್‌ವೇರ್‌, ಟೊಸಾ, ರಾಕ್‌ವೆಲ್‌, ಬ್ಲ್ಯೂಸ್ಟಾರ್‌ ಹಾಗೂ ಇತರ ಪ್ರಮುಖ ಬ್ರ್ಯಾಂಡ್‌ಗಳ ಮನೆ ಬಳಕೆ ಉತ್ಪನ್ನಗಳ ಮೇಲೆ ಉತ್ತಮ ಡೀಲ್‌ಗಳು
ಮನೆ ಅಲಂಕಾರ್, ಫರ್ನಿಶಿಂಗ್‌ಗಳ ಮೇಲೆ ಪ್ರಮುಖ ಕೊಡುಗೆಗಳು• ಬಜಾಜ್‌, ಹ್ಯಾವೆಲ್ಸ್‌, ಲ್ಯೂಮಿನಸ್‌, ಲಿವ್‌ಗಾರ್ಡ್‌, ಸೋಲಿಮೋ, ಹೋಮ್‌ ಸಿಝ್ಲರ್‌ ಮತ್ತು ಇತರೆ ಪ್ರಮುಖ ಬ್ರ್ಯಾಂಡ್‌ಗಳಿಂದ ಮನೆ ಅಲಂಕಾರ ಮತ್ತು ಫರ್ನಿಶಿಂಗ್‌ಗಳ ಮೇಲೆ ಉತ್ತಮ ಡೀಲ್‌ಗಳು• 60% ವರೆಗೆ ರಿಯಾಯಿತಿ |ಫ್ಯಾನ್‌ಗಳು ಮತ್ತು ಕೂಲರ್‌ಗಳು• 35% ವರೆಗೆ ರಿಯಾಯಿತಿ |ಇನ್ವರ್ಟರ್‌ಗಳು• 70% ವರೆಗೆ ರಿಯಾಯಿತಿ |ಬೆಡ್‌ಶೀಟ್‌ಗಳು• 70% ವರೆಗೆ ರಿಯಾಯಿತಿ |ಕರ್ಟನ್‌ ಲೈನ್‌ಗಳು
ಮನೆ ಸುಧಾರಣೆ ಮೇಲೆ ಪ್ರಮುಖ ಕೊಡುಗೆಗಳು• 30% ವರೆಗೆ ರಿಯಾಯಿತಿ |ವಾಟರ್ ಡಿಸ್ಪೆನ್ಸರ್‌ಗಳು
ಲಾನ್ ಮತ್ತು ಗಾರ್ಡನ್ ಸಪ್ಲೈಗಳ ಮೇಲೆ ಅಗ್ರ ಕೊಡುಗೆಗಳು• 70% ವರೆಗೆ ರಿಯಾಯಿತಿ |ಕೀಟ ನಿಯಂತ್ರಣ
ಕ್ರೀಡೆ, ಫಿಟ್‌ನೆಸ್ ಮತ್ತು ಹೊರಾಂಗಣದ ಮೇಲೆ ಅಗ್ರ ಕೊಡುಗೆಗಳು• 70% ವರೆಗೆ ರಿಯಾಯಿತಿ |ಸೈಕಲ್‌
ಅಗ್ರ ಡೀಲ್‌ಗಳು ಮತ್ತು ಕೊಡುಗೆಗಳನ್ನು ಇಲ್ಲಿ ನೋಡಬಹುದು.
ಹಕ್ಕುಹೇಳಿಕೆ: ಉತ್ಪನ್ನ ವಿವರಗಳು, ವಿವರಣೆ ಮತ್ತು ಬೆಲೆಯು ಮಾರಾಟಗಾರರು ನೀಡಿದ ಪ್ರಕಾರವಾಗಿರುತ್ತದೆ. ಬೆಲೆ ನಿಗದಿ ಅಥವಾ ಪ್ರಾಡಕ್ಟ್‌ಗಳ ವಿವರಣೆಯಲ್ಲಿ ಅಮೆಜಾನ್ ತೊಡಗಿಸಿಕೊಂಡಿಲ್ಲ ಮತ್ತು ಮಾರಾಟಗಾರರು ನೀಡಿದ ಪ್ರಾಡಕ್ಟ್‌ ಮಾಹಿತಿಯ ನಿಖರತೆಗೆ ಜವಾಬ್ದಾರನಲ್ಲ.