ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಮನೆಗೆ ಕಳಿಸಲಿದ್ದಾರೆ: ಜಿಎನ್ ಬೆಟ್ಟಸ್ವಾಮಿ
ಗುಬ್ಬಿ :ಕಳೆದ ಬಾರಿ ನನ್ನ ಸೋಲಿಗೆ ಕಾರಣರಾದ ಈಗಿನ ಬಿಜೆಪಿ ಅಭ್ಯರ್ಥಿಯನ್ನು ಜನರು ಸೋಲಿಸಿ  ಮನೆಗೆ ಕಳಿಸಲಿದ್ದಾರೆ ಎಂದು  ಜಿಎನ್ ಬೆಟ್ಟಸ್ವಾಮಿ ತಿಳಿಸಿದರು.