25 ಕಳಪೆ ದರ್ಜೆಯ ಔಷಧಿ ತಯಾರಿಸುವ ಕಂಪನಿಗಳ   ಗೆ ಸೇರಿಸಲು ಆದೇಶ
ಬೆಂಗಳೂರು:ನಕಲಿ ಮತ್ತು ಕಳಪೆ ದರ್ಜೆಯ ಔಷಧಿಗಳನ್ನು ಪೂರೈಸುವ 25 ಕ್ಕಿಂತಲೂ ಹೆಚ್ಚಿನ ಔಷಧಿ ತಯಾರಿಸುವ ಕಂಪನಿಗಳನ್ನು   ಗೆ ಸೇರಿಸುವಂತೆ ‘ಕರ್ನಾಟಕ ರಾಜ್ಯ ವೈದ್ಯಕೀಯ ಪೂರೈಕೆ ನಿಗಮ’ ಆದೇಶಿಸಿದೆ.
ಈ ಕಂಪನಿಗಳ ಕಣ್ಣು ಮತ್ತು ಕಿವಿಗೆ ಹಾಕುವ ಡ್ರಾಪ್ಸ್, ಪೌಡರ, ಮಾತ್ರೆಗಳು, ಸೂಜಿ, ಇಂಜೆಕ್ಷನ್, ಹ್ಯಾಂಡ್ ಸ್ಯಾನಿಟಾಯಸರ್, ವಿಟಾಮಿನ ಸಿ ಮಾತ್ರೆಗಳು ಮತ್ತು ಸರ್ಜಿಕಲ್ ಗ್ಲೌಸಗಳು ಅತ್ಯಂತ ಕಳಪೆ ಗುಣಮಟ್ಟವನ್ನು ಹೊಂದಿರುವುದು ಕಂಡು ಬಂದಿದೆ.