ಎಸ್ ಡಿ ದಿಲೀಪ್ ಕುಮಾರ್ ಮನೆ ಮನೆ ಪ್ರಚಾರ
ಗುಬ್ಬಿ:ತಾಲೋಕಿನ ಮಾದಾಪುರ  ಮಣ್ಣಮ್ಮ ದೇವಿಗೆ ಪೂಜೆ ಸಲ್ಲಿಸಿ ಎಂ ಹೆಚ್ ಪಟ್ಟಣ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್ ಡಿ ದಿಲೀಪ್ ಕುಮಾರ್  ಮನೆ ಮನೆ ಪ್ರಚಾರ ನಡೆಸಿದರು.