ಜೆಡಿಎಸ್ ಪಕ್ಷವು ಐತಿಹಾಸಿಕ ದಾಖಲೆ ಬರೆಯುತ್ತದೆ
ಗುಬ್ಬಿ :ಈ ಬಾರಿ ಗುಬ್ಬಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ಐತಿಹಾಸಿಕ ದಾಖಲೆ ಬರೆಯುತ್ತದೆ ಎಂದು ಜೆಡಿಎಸ್ ಅಭ್ಯರ್ಥಿ ಬಿ ಎಸ್ ನಾಗರಾಜರವರು ತಿಳಿಸಿದರು.