ಎಸ್ ಆರ್ ಶ್ರೀನಿವಾಸ್ ಪರ ಮತಯಾಚನೆ
ಗುಬ್ಬಿ:ತಾಲ್ಲೂಕಿನ ಎಂ ಎನ್ ಕೋಟೆ ಗ್ರಾಮದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಎಸ್ ಆರ್ ಶ್ರೀನಿವಾಸ್ ಪರ ಕಾರ್ಯಕರ್ತರು ಮತ ಯಾಚಿಸಿದರು.
ಇದೇ ಸಂಧರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಂಡುರಂಗಯ್ಯ , ಮಾಜಿ ಗ್ರಾ ಪಂ ಉಪಾಧ್ಯಕ್ಷರಾದ ಸಿದ್ದಗಂಗಮ್ಮ ಕಲ್ಲೇಶ್ , ಸದಸ್ಯರಾದ ಕಾಂತರಾಜು ,ದೇವರಾಜು ,ಮುಖಂಡರಾದ ಮಂಜುನಾಥ್ , ಶಿವಪ್ಪ ,ಪಾಂಡಪ್ಪ , ರಮೇಶ್ ,ಕಾಂತ ರಾಜು, ಇದ್ದರು.