ಬಿಜೆಪಿ ಅಭ್ಯರ್ಥಿ ಮಸಾಲ ಜಯರಾಮ್ ಪರ ರೋಡ್ ಶೋ
ಗುಬ್ಬಿ:ಮಸಾಲ ಜಯರಾಮ್ ಮತ್ತೊಮ್ಮೆ ಶಾಸಕರಾಗುವ ಮೂಲಕ ತುರುವೇಕೆರೆ ಕ್ಷೇತ್ರ ಶಾಪ ವಿಮೋಚನೆಯಿಂದ ಮುಕ್ತಿ ಪಡೆಯಲಿದೆ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ತಿಳಿಸಿದರು.