ಇತಿಹಾಸ ಸೃಷ್ಟಿಸಿದ ಎಸ್ ಆರ್ ಶ್ರೀನಿವಾಸ್
ಗುಬ್ಬಿ:ಸತತವಾಗಿ ಐದನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿ ಗುಬ್ಬಿ ಕ್ಷೇತ್ರದಲ್ಲಿ ಎಸ್ ಆರ್ ಶ್ರೀನಿವಾಸ್ (ವಾಸಣ್ಣ ) ಇತಿಹಾಸ ಸೃಷ್ಟಿಸಿದ್ದಾರೆ.