ಚುನಾವಣೆಯಲ್ಲಿ ಸೋಲು ಗೆಲುವು ಸರ್ವೇ ಸಾಮಾನ್ಯ: ಬಿಎಸ್ ನಾಗರಾಜ್
ಗುಬ್ಬಿ:43,000 ಮತಗಳನ್ನು ನೀಡುವ ಮೂಲಕ ಜೆಡಿಎಸ್ ಪಕ್ಷ ಸದೃಢವಾಗಿದೆ ಎಂದು ಸಾಬೀತುಪಡಿಸಿದ ತಾಲೂಕಿನ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ  ಎಂದು ಜೆಡಿಎಸ್ ಪರಜಿತ ಅಭ್ಯರ್ಥಿ ಬಿಎಸ್ ನಾಗರಾಜ್ ರವರು ತಿಳಿಸಿದರು.