ಬಹುಮತ ಬರಲು ದಲಿತ ಸಮುದಾಯ ಪ್ರಮುಖ ಪಾತ್ರ: ನಿಟ್ಟೂರ್ ರಂಗಸ್ವಾಮಿ
ಗುಬ್ಬಿ :ರಾಜ್ಯದಲ್ಲಿ ಕಾಂಗ್ರೆಸ್ ಗೆ ಬಹುಮತ ಬರಲು ದಲಿತ ಸಮುದಾಯ ಪ್ರಮುಖ ಪಾತ್ರ ವಹಿಸಿದೆ  ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಟ್ಟೂರ್ ರಂಗಸ್ವಾಮಿ ತಿಳಿಸಿದರು.