ಸಿಂಹ ಸ್ವಪ್ನವಾಗಿ ಕಾಡುತ್ತೇನೆ: ಎಸ್ ಡಿ ದಿಲೀಪ್ ಕುಮಾರ್
ಗುಬ್ಬಿ: .ನಮ್ಮ ಒಳಗೆ ಇದ್ದುಕೊಂಡು ಸೋಲಿಗೆ ಕಾರಣರಾದವರ ವಿರುದ್ಧ ಸಿಂಹ ಸ್ವಪ್ನವಾಗಿ ಕಾಡುತ್ತೇನೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಎಸ್ ಡಿ ದಿಲೀಪ್ ಕುಮಾರ್ ತಿಳಿಸಿದರು.