ಕೆ ಎನ್ ರಾಜಣ್ಣನವರಿಗೆ ಶುಭ ಕೋರಿಕೆ
ಗುಬ್ಬಿ:ನೂತನ ಸಚಿವ ಸಂಪುಟಕ್ಕೆ ಆಯ್ಕೆಯಾದ ಕೆ ಎನ್ ರಾಜಣ್ಣನವರಿಗೆ ತಾಲೂಕು ಮಹರ್ಷಿ ವಾಲ್ಮೀಕಿ ನಾಯಕರ ಸಂಘದ ವತಿಯಿಂದ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಶುಭ ಕೋರಲಾಯಿತು.