ತಾಲೂಕಿನ ಮತದಾರರು ಪ್ರತಿ ಉತ್ತರ ನೀಡಿದ್ದಾರೆ
ಗುಬ್ಬಿ:ಈ ಬಾರಿಯ ಗೆಲುವು ತಾಲೂಕಿನ ಮತದಾರರ ಗೆಲುವು ಜನರ ಮುಂದೆ ಯಾರು ದೊಡ್ಡವರಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಶಾಸಕ ಎಸ್ಆರ್ ಶ್ರೀನಿವಾಸ್ ತಿಳಿಸಿದರು.