ನಾಳೆ ಲೋಕಯುಕ್ತ ಕುಂದು ಕೊರತೆ ಸಭೆ
ತಿಪಟೂರು:ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ದಿನಾಂಕ ೧೪ ಮೇ ಬುಧವಾರ ಬೆಳಗ್ಗೆ ೧೧ಗಂಟೆಗೆ ಲೋಕಯುಕ್ತ ಪೋಲೀಸ್ ಅಧೀಕಾರಿಗಳ ಸಾರ್ವಜನಿಕ ಕುಂದು ಕೊರತೆ ಸಭೆ ಹಾಗೂ ಅಹವಾಲು ಸ್ವೀಕಾರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ತಹಶೀಲ್ದಾರ್ ಹಾಗೂ ತಾಲ್ಲೂಕು ಕಾರ್ಯನಿರ್ವಹಕ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.