ಆರು ಶಾಲೆಗಳಿಗೆ ಸೇಬರ್ ಯುನೈಟೆಡ್ ವೇ ಆಫ್ ಬೆಂಗಳೂರು ಸಂಸ್ಥೆಯಿಂದ “ಪ್ರಾಯೋಗಿಕ ಲ್ಯಾಬ್‌”
ಚಿಕ್ಕಬಳ್ಳಾಪುರ:ಜಿಲ್ಲೆಯಬಾಗೇಪಲ್ಲಿಸರ್ಕಾರಿಬಾಲಕಿಯಪ್ರೌಢಶಾಲೆಸೇರಿದಂತೆಆರುಶಾಲೆಗಳಿಗೆಸೇಬರ್ಯುನೈಟೆಡ್ವೇಆಫ್ಬೆಂಗಳೂರುಸಂಸ್ಥೆಯುನೂತನ“ಪ್ರಾಯೋಗಿಕಲ್ಯಾಬ್‌”ಗಳನ್ನುತೆರೆದಿದೆ.
ಈಲ್ಯಾಬ್‌ನಲ್ಲಿಮಕ್ಕಳುವಿಜ್ಞಾನಹಾಗೂತಂತ್ರಜ್ಞಾನಕಲಿಕೆಗೆಹೆಚ್ಚುಸಕ್ರಿಯವಾಗಿಪ್ರಯೋಗನಡೆಸಲುಅನುಕೂಲವಾಗಲಿದೆ.ಲ್ಯಾಬ್‌ಉದ್ಘಾಟನೆಯಲ್ಲಿಸೇಬರ್‌ನಎಂಡಿಶ್ರೀರಾಮ್ಗೋಪಾಲಸ್ವಾಮಿ,ಸಾರ್ವಜನಿಕಶಿಕ್ಷಣಇಲಾಖೆಯಉಪನಿರ್ದೇಶಕರು(ಡಿಡಿಪಿಐ),ಬ್ಲಾಕ್ಶಿಕ್ಷಣಾಧಿಕಾರಿ(ಬಿಇಒ),ಮತ್ತುಎಲ್ಲಾಶಾಲೆಗಳಶಿಕ್ಷಕರುಉಪಸ್ಥಿತರಿದ್ದರು.