ಭಾರತ ಎಲ್ಲಾ ರಂಗದಲ್ಲಿಯೂ ಸದೃಢವಾಗುತ್ತಿದೆ: ಡಾ.ಸಚ್ಚಿದಾನಂದ್
ತುಮಕೂರು:ಸ್ವತಂತ್ರ ಭಾರತ ಎಲ್ಲಾ ರಂಗದಲ್ಲಿಯೂ ಸದೃಢವಾಗುತ್ತಿದೆ ಎಂದು ಸಿದ್ಧಗಂಗಾ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ‌ ಸಂಸ್ಥೆಯ ವೈದ್ಯಕೀಯ ಕಾರ್ಯದರ್ಶಿ ಡಾ.ಸಚ್ಚಿದಾನಂದ್ ತಿಳಿಸಿದರು.