ದುಡಿದ ಒಂದು ಭಾಗ ಸಾಮಾಜಿಕ ಸೇವೆಗೆ ಮೀಸಲಾದರೆ ದೇವರು ಒಪ್ಪುತ್ತಾನೆ
ಗುಬ್ಬಿ:ನಾವು ದುಡಿದ ಒಂದು ಭಾಗ ಸಾಮಾಜಿಕ ಸೇವೆಗೆ ಮೀಸಲಾದರೆ ದೇವರು ಒಪ್ಪುತ್ತಾನೆ ಎಂದು ಬೆಳ್ಳಾವಿ ಮಠದ ಕಾರದ ವೀರ ಬಸವ ಸ್ವಾಮೀಜಿ ತಿಳಿಸಿದರು.