ಧನಂಜಯ್ ಗುರೂಜಿ ಧರಿಸಿದ್ದ ಉಗುರು ಪರೀಕ್ಷೆಗೆ
ತುಮಕೂರು:ಜಿಲ್ಲೆಯ ಕುಣಿಗಲ್ ತಾಲೂಕಿನ ಬಿದನಗೆರೆ ಆಶ್ರಮದ ಧನಂಜಯ್ ಗುರೂಜಿ ಹುಲಿ ಉಗುರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡು ಪರೀಕ್ಷೆಗೆ ಕಳುಹಿಸಿದ್ದಾರೆ.